ನೆಡುತೋಪಿನಲ್ಲಿ ಮತ್ತೆ ಮತ್ತೆ ಅರಣ್ಯ ಕಾನೂನು ಉಲ್ಲಂಘನೆ ಅರಣ್ಯ ಭೂಮಿಯಲ್ಲಿ ಅಕೇಸಿಯಾ ಬೇಡವೇ ಬೇಡ!  ತೀರ್ಥಹಳ್ಳಿಯಲ್ಲಿ ಅಕೇಸಿಯಾ ಮಾತುಕತೆ  ತೀರ್ಥಹಳ್ಳಿ, Ausust 11: ಪಶ್ಚಿಮ ಘಟ್ಟದಲ್ಲಿ ಅಕೇಸಿಯಾ ನೆಡುತೋಪುಗಳನ್ನು ಸಂಪೂರ್ಣ ನಿಷೇಧಿಸಬೇಕು. ಈಗಾಗಲೇ ಕಣಿವೆಗಳಲ್ಲಿ ಬೆಳೆಸಲಾದ ನೆಡುತೋಪನ್ನು ಬದಲಿಸಿ ಸ್ಥಳೀಯ ಸಸ್ಯ ಬೆಳೆಸುವ ಕಾರ್ಯ ನಡೆಯಬೇಕೆಂಬ ಒಕ್ಕೊರಲಿನ ಅಭಿಪ್ರಾಯ ಮಲೆನಾಡಿನಲ್ಲಿ ಅಕೇಸಿಯಾ ನೆಡುತೋಪುಗಳ ಕುರಿತ ಕಾರ್ಯಾಗಾರದಲ್ಲಿ ವ್ಯಕ್ತವಾಗಿದೆ. ವಿಶ್ವದ ಅತ್ಯಂತ ಪ್ರಮುಖ ಜೀವ ಸಂಕುಲಗಳ ತಾಣವನ್ನು ಅಕೇಸಿಯಾ ಕಣಿವೆಯಾಗಿ ಬದಲಿಸುತ್ತಿರುವ ಅರಣ್ಯ […]