ರಾಜಕೀಯ ಅಸ್ಪೃಶ್ಯತೆಯನ್ನು ಮೀರಿದ ಒಳಗೊಳ್ಳುವಿಕೆಯನ್ನು ಅನುಸರಿಸಲು ಅಸಾಧ್ಯವೇ?ಲೇಖಕರು: ಡಾ.ಮನಮೋಹನ್ ವೈದ್ಯ, ಸಹಸರಕಾರ್ಯವಾಹ, ಆರೆಸ್ಸೆಸ್.ಅಕ್ಟೊಬರ್ ೪ ರ ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟಿತ ಭಾರತದ ರಾಜಕೀಯ ಭೂಪಟದಿಂದ ಪ್ರಖರವಾದ ತಾರೆಯೊಂದು ಕಣ್ಮರೆಯಾಗಿದೆ. ಮಾಜಿ ರಾಷ್ಟ್ರಪತಿ ಡಾ.ಪ್ರಣಬ್ ಮುಖರ್ಜಿ ಅವರನ್ನು ಕಳೆದುಕೊಂಡಿರುವ ಭಾರತೀಯ ರಾಜಕೀಯ ರಂಗ ತುಂಬ  ಬಡವಾಗಿದೆ. ತಮ್ಮ ಸೈದ್ಧಾಂತಿಕ ನಿಲುವಿಗೆ ಬದ್ಧರಾಗಿದ್ದು ಬಹಿರಂಗವಾಗಿ ವಿರೋಧಿ ತತ್ವ ಸಿದ್ಧಾಂತ ಪ್ರತಿಪಾದಿಸುವವರ ಜೊತೆ ಮುಕ್ತವಾದ ಒಡನಾಟ ಇಟ್ಟುಕೊಳ್ಳುವುದು ಈಗೆಲ್ಲಾ ನಶಿಸಿಹೋಗಿರುವ ಪದ್ಧತಿಯಾಗಿದೆ. ಹಿಂದೆಲ್ಲಾ ವಿವಿಧ […]

Political Intolerance and untouchability impairs greater Inclusion : Dr. Manmohan Vaidya, Sah Sarkaryavah, RSS A bright star has disappeared from the political landscape of Bharat. The demise of former president Dr. Pranab Mukherjee is a huge loss for Bharatiya politics. Openly mingling with all, even with people having contrarian ideologies, […]

ಆರೆಸ್ಸೆಸ್ ಎಂಬುದು ಇಡೀ ಸಮಾಜದ ಸಂಘಟನೆ ಆರೆಸ್ಸೆಸ್ ಮತ್ತು ರಾಜಕೀಯ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾದ ಸಮಯದಿಂದಲೂ ತಾನು ಇಡೀ ಸಮಾಜದ ಸಂಘಟನೆಯೆಂದೇ ತಿಳಿದುಕೊಂಡು ಬಂದಿದೆ. ಸ್ವಾತಂತ್ರ್ಯದ ನಂತರವೂ ಸಂಘದ ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ.  ಹಾಗಾಗಿ ಸ್ವಾತಂತ್ರ್ಯದ ನಂತರ ೧೯೪೯ರಲ್ಲಿ ಸಂಘದ ಸಂವಿಧಾನ ರಚನೆಯಾದಾಗ ‘ಸಂಘದ ಸ್ವಯಂಸೇವಕನು ರಾಜಕೀಯದಲ್ಲಿ ಸಕ್ರಿಯನಾಗಬಯಸಿದರೆ ಆತ ಯಾವುದೇ ಪಕ್ಷಕ್ಕೆ ಸೇರಬಹುದು’ ಎಂದು ಸ್ಪಷ್ಟವಾಗಿಯೇ ಹೇಳಲಾಗಿದೆ. ಈ ಸಂವಿಧಾನ ಭಾರತೀಯ ಜನಸಂಘದ ಆರಂಭಕ್ಕೂ ಮೊದಲೇ […]