ಸ್ವರಾಜ್ಯವು ಕೇವಲ ಬ್ರಿಟಿಷರ ವಿರುದ್ಧದ ಹೋರಾಟವಾಗಿರದೆ ಅನೇಕ ಕ್ರಾಂತಿಕಾರಕ ಅಂಶಗಳ ಫಲಶ್ರುತಿ ಎಂದು ಪ್ರಾಧ್ಯಾಪಕರಾದ ಡಾ. ಟಿ. ಏನ್. ಲೊಕೇಶ್ ರವರು ತಿಳಿಸಿದರು . ಹೊಂಬೇಗೌಡ ನಗರ ಮಂಥನ ಭಾಗದ ವತಿಯಿಂದ ಹಮ್ಮಿಕೊಂಡಿದ್ದ ಚಿಂತನ ಮಂಥನದಲ್ಲಿ ಮಾತನಾಡಿದ ಅವರು, ನಮಗೆ ಸಿಕ್ಕ ಸ್ವಾತಂತ್ರ್ಯ ಬ್ರಿಟಿಷರ ಬಳುವಳಿಯಾಗಿರದೆ ಅನೇಕ ರಾಷ್ಟ್ರೀಯ ಮಹಾಪುರುಷರ ತ್ಯಾಗ, ಬಲಿದಾನಗಳಿಂದ ಪಡೆದದ್ದಾಗಿದೆ. ಯೋಗಿ ಅರವಿಂದರು ಯುವಜನರಿಗೆ ತಿಳಿಸಿದ್ದ ಗತಕಾಲದ ವೈಭವದ ಅರಿವು, ವರ್ತಮಾನದ ತಲ್ಲಣ ಮತ್ತು ಭವಿಷ್ಯದ […]

ಪ್ರಸ್ತುತ ಇರುವ ಸಡಿಲ ಕಾನೂನಿನಿಂದಾಗಿ ಆಮಿಷದ ಮೂಲಕ ಮತಾಂತರ ಮಾಡುವ ಪ್ರಕರಣಗಳು ಕರ್ನಾಟಕದಲ್ಲಿ ಹೆಚ್ಚಾಗುತ್ತಿದ್ದು ಕನ್ನಡ ನೆಲದ ಮೂಲಸಂಸ್ಕೃತಿಯ ಉಳಿವಿಗಾಗಿ ಮತಾಂತರ ನಿಷೇಧ ಕಾನೂನಿನ ಅವಶ್ಯಕತೆ ಇದೆ ಎಂದು ವಿಶ್ವ ಸಂವಾದ ಕೇಂದ್ರದ ವಿಶ್ವಸ್ತರಾದ ರಾಧಾಕೃಷ್ಣ ಹೊಳ್ಳ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಜೆ. ಪಿ. ನಗರ ಮಂಥನ ವೈಚಾರಿಕ ವೇದಿಕೆ ಹಮ್ಮಿಕೊಂಡಿದ್ದ ‘ಕರ್ನಾಟಕಕ್ಕೆ ಮತಾಂತರ ನಿಷೇಧ ಕಾಯ್ದೆ ಅಗತ್ಯವೇ?’ ಎಂಬ ವಿಷಯದ ಮೇಲಿನ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನೂರಾರು […]

ವರದಿ : ಶ್ರೀ ಶೈಲೇಶ್ ಕುಲಕರ್ಣಿ ಸಂಘದ ೨ನೆಯ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೊಳವಲ್ಕರ್ ಅಥವಾ ಶ್ರೀಗುರೂಜಿ ಯವರ ೧೧೨ನೆಯ ಜನ್ಮದಿನದ ನಿಮಿತ್ತ ಬೆಂಗಳೂರು ಮಂಥನ ವೇದಿಕೆಯ ವತಿಯಿಂದ ನಗರದ ಆರ್.ವಿ .ದಂತ ವೈದ್ಯಕೀಯ ಕಾಲೇಜಿನಲ್ಲಿ ಶ್ರೀಗುರೂಜಿಯವರ “ಸಮಗ್ರ ವಿಚಾರ” ಈ ವಿಷಯದ ಕುರಿತಾಗಿ ಸಂಘದ ಪ್ರಚಾರಕರೂ ಮತ್ತು ಪ್ರಸಕ್ತ ಭಾಜಪದ ರಾಷ್ಟ್ರೀಯ ಕಾರ್ಯದರ್ಶಿಗಳೂ ಆದ ಶ್ರೀ ರಾಮ್ ಮಾಧವರ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಫೆಬ್ರುವರಿ ೧೦ರಂದು ಜಮ್ಮುವಿನಲ್ಲಿ […]

On the special occasion of Manthana, Kalyana Nagar’s first anniversary, a seminar was conducted at Jaigopal Garodia Rashtrothana Vidyalaya (JGRV), Kalyana Nagar, Bengaluru today, in the auspicious month of “Kartheeka Masa  Manthana, Kalyan Nagar, started in December 2016, is an intellectual discussion forum that meets every second Sunday at 4:30 […]