ವರದಿ : ಶ್ರೀ ಶೈಲೇಶ್ ಕುಲಕರ್ಣಿ ಸಂಘದ ೨ನೆಯ ಸರಸಂಘಚಾಲಕರಾದ ಶ್ರೀ ಮಾಧವ ಸದಾಶಿವ ಗೊಳವಲ್ಕರ್ ಅಥವಾ ಶ್ರೀಗುರೂಜಿ ಯವರ ೧೧೨ನೆಯ ಜನ್ಮದಿನದ ನಿಮಿತ್ತ ಬೆಂಗಳೂರು ಮಂಥನ ವೇದಿಕೆಯ ವತಿಯಿಂದ ನಗರದ ಆರ್.ವಿ .ದಂತ ವೈದ್ಯಕೀಯ ಕಾಲೇಜಿನಲ್ಲಿ ಶ್ರೀಗುರೂಜಿಯವರ “ಸಮಗ್ರ ವಿಚಾರ” ಈ ವಿಷಯದ ಕುರಿತಾಗಿ ಸಂಘದ ಪ್ರಚಾರಕರೂ ಮತ್ತು ಪ್ರಸಕ್ತ ಭಾಜಪದ ರಾಷ್ಟ್ರೀಯ ಕಾರ್ಯದರ್ಶಿಗಳೂ ಆದ ಶ್ರೀ ರಾಮ್ ಮಾಧವರ ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಫೆಬ್ರುವರಿ ೧೦ರಂದು ಜಮ್ಮುವಿನಲ್ಲಿ […]