Story of a govt school of Hosa Yalanadu village developing at par with its city counterparts There is a visible aversion towards government schools. We feel cozy with the benefits at private schools which provide multiple amenities including high class quality education, sports facilities, posh equipment and what not. The […]
Na Thippeswamy
31 ಮೇ 2020, ಬೆಂಗಳೂರು: ವನವಾಸಿ ಕಲ್ಯಾಣ, ಕರ್ನಾಟಕ ‘ಆತ್ಮನಿರ್ಭರ ಭಾರತದಲ್ಲಿ ವನವಾಸಿಗಳ ಪಾತ್ರ’ ಎಂಬ ವಿಷಯವಾಗಿ ಫೇಸ್ ಬುಕ್ ಲೈವ್ ಉಪನ್ಯಾಸವನ್ನು ಆಯೋಜಿಸಿದೆ. ಶ್ರೀ ನಾ. ತಿಪ್ಪೇಸ್ವಾಮಿ, ವ್ಯವಸ್ಥಾಪಕ ವಿಶ್ವಸ್ತರು, ವನವಾಸಿ ಕಲ್ಯಾಣ, ಕರ್ನಾಟಕ ಇವರು ಉಪನ್ಯಾಸವನ್ನು ನಡೆಸಿಕೊಡಲಿದ್ದಾರೆ. ಲೈವ್ ಕಾರ್ಯಕ್ರಮವನ್ನು 2 ಜೂನ್ 2020 ರಂದು, ಮಂಗಳವಾರ ಸಂಜೆ 5 ರಿಂದ 6 ವರೆಗೆ https://facebook.com/vanavasikalyana.karnataka ಇಲ್ಲಿ ಆಸಕ್ತರು ವೀಕ್ಷಿಸಬಹುದಾಗಿದೆ.