ಇಂದು ಶ್ರೀ ನಾರಾಯಣ ಗುರು ಅವರ ಜನ್ಮದಿವಸ; ಶ್ರೇಷ್ಠ ಸಂತನನ್ನು ನೆನೆಯೋಣ ನಾರಾಯಣಗುರು ( ೨೦ . ೮ . ೧೮೫೪ –  ೨೮ . ೯ . ೧೯೨೮ ) ಕೇರಳದ  ತಿರುವನಂತಪುರದಿಂದ  ಸುಮಾರು ಹತ್ತು ಮೈಲಿಯಾಚೆ ಚೆಂಪುಜಂತಿ ಎಂಬ ಗ್ರಾಮದಲ್ಲಿ ‘ಮದನ್ ಆಸನ್,’ ಹಾಗೂ ‘ಕುಟ್ಟಿ ಅಮ್ಮಾಳ್,’ ಎಂಬ ದಂಪತಿಗಳ ನಾಲ್ಕು ಮಕ್ಕಳಲ್ಲಿ ನಾರಾಯಣ್ ಒಬ್ಬನೇ ಗಂಡು ಮಗು. ಇವನನ್ನು ನಾಣು ಅಂತಲೇ ಎಲ್ಲರೂ ಸಂಬೋಧಿಸುತ್ತಿದ್ದುದು. ನಾಣು ತೋರಿಕೆಗೆ ತುಂಬ […]