ಕಾಶ್ಮೀರ ಸಮಸ್ಯೆಯಲ್ಲಿ ಮುಫ್ತಿ ಅವರ ನಾಡಿಮಿಡಿತವನ್ನು ಅರಿಯಲು ಕೇಂದ್ರ ಸರ್ಕಾರದಲ್ಲಿ “ಅವರು” ಪಿಡಿಪಿಯ ಸ್ವಯಂ ಆಳ್ವಿಕೆ ದಾಖಲೆ 2008ರನ್ನು ಕೂಲಂಕುಶವಾಗಿ ಪರಿಶೀಲಿಸಬೇಕಾಗಿದೆ. ಮೆಹಬೂಬರವರು ಪಿಡಿಪಿಯ ಸ್ವಯಂ ಆಳ್ವಿಕೆ ಚೌಕಟ್ಟು 2008, ಭಾರತದ ಸಂವಿಧಾನದೊಂದಿಗೆ ಹೊಂದಿಕೊಳ್ಳುವಂತಹ ವಿಚಾರ ಎಂದು ಈಗಲೂ ಸಮರ್ಥಿಸುತ್ತಾರೆ.ಜಮ್ಮು-ಕಾಶ್ಮೀರದ ಜನರಲ್ಲಿ ಈಗ ಹುಟ್ಟಿ ಹಾಕಿರುವ ಕಟ್ಟು ಕಥೆಯ ಬಗ್ಗೆ ಗೃಹ ಮಂತ್ರಿಗಳು ಅಭಿಮತ ವ್ಯಕ್ತಪಡಿಸಬೇಕಿದೆ. ಭಾರತ ಸರ್ಕಾರವು ಜಮ್ಮು ಕಾಶ್ಮಿರದಲ್ಲಿ ತಡ ಮಾಡದೆ, ಮುಖ್ಯ ವಾಹಿನಿ ಹಾಗೂ ಪ್ರತ್ಯೇಕತಾವಾದಿ […]