೧೫ ಡಿಸೆಂಬರ್ ಪುಂಗವ ಪಾಕ್ಷಿಕದಲ್ಲಿ ಪ್ರಕಟವಾದ ಲೇಖನ. ಲವ್ ಜಿಹಾದನ್ನು ತಡೆಯಬೇಕಿರುವವರು ನಾವೇ. ಜಾಗರೂಕರಾಗೋಣ, ಜಾಗರೂಕರಾಗಿಸೋಣ. ಹಿಂದೂ ಹೆಣ್ಣು ಮಕ್ಕಳನ್ನು ಉಳಿಸಿಕೊಳ್ಳೋಣ ಲವ್ ಜಿಹಾದ್ ವಿಷಯದಲ್ಲಿ ಕೇರಳ ಮತ್ತೆ ಸುದ್ದಿ ಮಾಡಿದೆ. ಹಾದಿಯಾ ಆಗಿ ಇಸ್ಲಾಮಿಗೆ ಮತಾಂತರಗೊಂಡ ಅಖಿಲಾ ಎಂಬ ಹಿಂದು ಹುಡುಗಿ ಸುದ್ದಿಯ ಕೇಂದ್ರ ಬಿಂದು. ಈ ಇಡೀ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಗಮನಿಸಿದ ಕೆಲವು ಪ್ರಮುಖ ಅಂಶಗಳು ಇದೊಂದು ಸಂಚು ಎನ್ನುವುದನ್ನು ಸಾರಿ ಹೇಳುತ್ತಿವೆ. ಒಟ್ಟು ಪ್ರಕರಣದ […]