21 ಡಿಸೆಂಬರ್, ಕುಮಟಾ:    ಅರ್ಬನ್ ನಕ್ಸಲಿಸಂ ವಿಷಯವಾಗಿ ಮಂಥನ ವತಿಯಿಂದ ಸಂವಾದ ಕಾರ್ಯಕ್ರಮ ಕುಮಟಾದಲ್ಲಿ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ವಕ್ತಾರರಾಗಿ ಆಗಮಿಸಿದ ಪ್ರಜ್ಞಾ ಪ್ರವಾಹದ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಯೋಜಕರಾದ ಶ್ರೀ ರಘುನಂದನ್ ಮಾತನಾಡಿದರು. ಮಂಥನದ ಸಂಯೋಜಕರಾದ ಶ್ರೀ ಡಿ ವಿ ಹೆಗಡೆ ಉಪಸ್ಥಿತರಿದ್ದರು. ನಕ್ಸಲರ ಬಗ್ಗೆ ಮಾತನಾಡಿ, ನಕ್ಸಲ್‌ಬಾರಿಯಲ್ಲಿ ಶುರುವಾದ ನಕ್ಸಲಿಸಂ ಸುಮಾರು 125 ಜಿಲ್ಲೆಗಳವರೆಗೆ ಹರಡಿತ್ತು. ಪೋಲಿಸರ ಮೇಲೆ, CRPF ತುಕಡಿಗಳ ಮೇಲೆ ದಾಳಿ ಮಾಡುವಷ್ಟು ಶಸ್ತ್ರಾಸ್ತ್ರಗಳನ್ನು ನಕ್ಸಲರು ಹೊಂದಿದ್ದರು. […]