ದೇಶಭಕ್ತಿಯ ಪಾಠ ಹೇಳಿದರೆ ಸಾಂಪ್ರದಾಯಿಕತೆ, ಕೋಮುವಾದ ಎನ್ನುತ್ತಾರೆಂಬುದೇ ವಿಪರ್ಯಾಸ : ಬಲದೇವ್ ಭಾಯಿ ಶರ್ಮಾ
ಸೆಪ್ಟೆಂಬರ್ ೧, ಬೆಂಗಳೂರು: 'ಮೆಕಾಲೆ ಪುತ್ರರು' ಭಾರತದ ವಿಚಾರದಲ್ಲಿ ಹಲವು ಭ್ರಮೆಗಳನ್ನು ತುಂಬಿದ್ದಾರೆ; ವಾಮವಾದಿ ವಿದ್ವಾಂಸರು ಬಹಳಷ್ಟು ಗೊಂದಲಗಳನ್ನು ಉಂಟು ಮಾಡಿದ್ದಾರೆ. ಆದರೆ ಸತ್ಯವು ಸೋಲುವುದಿಲ್ಲ. ಅದನ್ನು ...