ಆರೆಸ್ಸೆಸ್ ಸಹಸರಕಾರ್ಯವಾಹರಾದ ಡಾ. ಮನಮೋಹನ್ ಜೀ ವೈದ್ಯರ ಲೇಖನ ಇಂದಿನ ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗಿದೆ. ಮುಸ್ಲಿಂ ಬ್ರದರ್‌ಹುಡ್ ಜತೆ ಆರೆಸ್ಸೆಸ್ ಹೋಲಿಕೆಯೆ? ಕಾಂಗ್ರೆಸ್ ನ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ‘ಮುಸ್ಲಿಂ ಬ್ರದರ್ಹುಡ್’ ನೊಂದಿಗೆ ಹೋಲಿಸಿರುವುದು ಸಂಘದ ಪರಿಚಯ ತಿಳಿದಿರುವವರಿಗೆ ಮತ್ತು ರಾಷ್ಟ್ರೀಯ ವಿಚಾರವುಳ್ಳವರಿಗೆ ಆಶ್ಚರ್ಯವೆನಿಸುವುದು ಸಹಜವಾಗಿದೆ. ಭಾರತದ ವಾಮಪಂಥಿ, ಮಾವೋವಾದಿ ಮತ್ತು ಕ್ಷುದ್ರ ರಾಜಕೀಯ ಸ್ವಾರ್ಥಕ್ಕಾಗಿ ರಾಷ್ಟ್ರವಿರೋಧಿ ತತ್ವಗಳೊಡನೆ ನಿಂತ ತತ್ವಗಳಿಗೆ […]