12 ಆಗಸ್ಟ್ 2019, ಕೋಲಾರ: ಜಿಲ್ಲೆಯ ಅಂತರಗಂಗೆಯಲ್ಲಿನ ದಿವ್ಯಾಂಗ ಶಾಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘವು ರಾಷ್ಟ್ರೀಯ ಸಹೋದರತೆಯನ್ನು ಸಾರುವ ರಕ್ಷಾಬಂಧನ ಕಾರ್ಯಕ್ರಮವನ್ನು ದಿವ್ಯಾಂಗ ಮಕ್ಕಳೊಂದಿಗೆ ಆಚರಿಸಿತು. ವಿಶೇಷ ಚೇತನರ ಸಂಘಟನೆ ‘ಸಕ್ಷಮ’ದ ಸಂಘಟನಾ ಕಾರ್ಯದರ್ಶಿ ಶ್ರೀ ಜಯರಾಮ ಬೊಳ್ಳಾಜೆ ರವರು...
Continue Reading »