ಫ್ಯಾಸಿಸ್ಟ್ ಮನಸ್ಥಿತಿಯವರಿಂದ ನಾಡು ನುಡಿ ಉಳಿಯಬಲ್ಲದೆ?
ಪತ್ರಿಕಾ ಸ್ವಾತಂತ್ರ್ಯ ಎಂಬುದು ಅತ್ಯಂತ ಮುಖ್ಯವಾದುದು.ಪರ,ವಿರೋಧ,ಸೈದ್ಧಾಂತಿಕ ಭಿನ್ನತೆಗಳು ಮನುಷ್ಯರ ನುಡುವಿನ ಗೋಡರಗಳಾಗದೆ ವಿಚಾರ ಮಂಥನಕ್ಕೆ ಸೇತುವೆಗಳಾಗಬೇಕಿದೆ.ಆದರೆ ತನ್ನ ವಿಚಾರವನ್ನು ವಿರೋಧಿಸುವವರ ಮೇಲೆ ಗೂಂಡಾವರ್ತನೆ ನಡೆಸುವುದು, ಅವರನ್ನು ಸುತ್ತುವರೆದು ...