ವಂದನೀಯ ಮೌಶೀಜೀ ಲಕ್ಷ್ಮೀಬಾಯಿ ಕೇಳ್ಕರ್ ಹಿಂದೂ ರಾಷ್ಟ್ರ ಪುನರ್ನಿರ್ಮಾಣದ ಉದ್ದೇಶವನ್ನಿಟ್ಟುಕೊಂಡು ಕೆಲಸ ಮಾಡುತ್ತಿರುವ ಅಖಿಲ ಭಾರತ ಮಟ್ಟದ ಮಹಿಳಾ ಸಂಘಟನೆ ’ರಾಷ್ಟ್ರ ಸೇವಿಕಾ ಸಮಿತಿ’. ‌ರಾಷ್ಟ್ರ ಸೇವಿಕಾ ಸಮಿತಿಯು ವಿಶ್ವದ ಅತಿ ದೊಡ್ಡ ಮಹಿಳಾ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಸ್ಥಾಪಿಸಿದವರು ವಂದನೀಯ ಲಕ್ಷ್ಮೀಬಾಯಿ ಕೇಳ್ಕರ್ (ಪ್ರೀತಿಯಿಂದ ಮೌಶೀಜೀ ಎಂದೇ ಕರೆಯಲ್ಪಡುತ್ತಾರೆ). ಪ್ರಖರವಾದ ದೇಶಭಕ್ತಿ ಇವರಿಗೆ ತಾಯಿಯಿಂದಲೇ ಬಂದ ಬಳುವಳಿ. ಜನಿಸಿದ್ದು ಸಾಮಾನ್ಯ ಕುಟುಂಬದಲ್ಲಾದರೂ ಚಿಂತನೆ ಮಾತ್ರ ಉನ್ನತ ಮಟ್ಟದ್ದು. […]

19 ಅಕ್ಟೋಬರ್ 2019, ಬೆಂಗಳೂರು: ನಗರದಲ್ಲಿ ವಿಜಯದಶಮಿಯ ಪ್ರಯುಕ್ತ ರಾಷ್ಟ್ರ ಸೇವಿಕಾ ಸಮಿತಿಯ 700ಕ್ಕೂ ಹೆಚ್ಚು ಕಾರ್ಯಕರ್ತೆಯರು 4 ಕಡೆಗಳಲ್ಲಿ ಪೂರ್ಣ ಗಣವೇಶದಲ್ಲಿ ಭಾಗವಹಿಸಿದರು. ಪಥಸಂಚಲನವನ್ನು ವೀಕ್ಷಿಸಲು ಸಹಸ್ರ ಸಂಖ್ಯೆಯಲ್ಲಿ ನಾಗರಿಕರು ಸೇರಿದ್ದರು. ನಗರದಲ್ಲಿ ಪಥಸಂಚಲನ ನಡೆಯುತ್ತಿದ್ದ ರಸ್ತೆಗಳಲ್ಲಿ ಸ್ಥಳೀಯರು ರಂಗೋಲಿ ಬಿಡಿಸಿ, ಪುಷ್ಪವೃಷ್ಟಿ ಮಾಡುತ್ತಾ, ಭಾರತ ಮಾತಾ ಕಿ ಜೈ ಎಂಬ ಘೋಷಣೆ ಕೂಗುತ್ತಾ, ಶ್ರದ್ಧೆ ಮೆರೆದರು. 1936ರಲ್ಲಿ ವಿಜಯದಶಮಿ ಹಬ್ಬದಂದು ಪ್ರಾರಂಭವಾದ ರಾಷ್ಟ್ರ ಸೇವಿಕಾ ಸಮಿತಿಗೆ ಈ […]

20th July 2019, Nagpur: Rashtra Sevika Samiti’s Akhil Bharatiya Karyakarini & Pratinidhi Baitak started today in the premises of Smrithi Mandir, Reshimbagh Nagpur. 261 kaykarthas pan India are participating in this baitak which will conclude on 22nd July 2019 Va.Pramukh Sanchalika, Ma.Shantakka offered Shraddhanjali to the departed ones who had […]

೨೬ ಜನವರಿ ೨೦೧೯: ತ್ಯಾಗ ಮತ್ತು ಸೇವೆಯ ಮೂಲಕ ದೇಶ ಕಟ್ಟುವ ಕೆಲಸದಲ್ಲಿ ಮಹಿಳೆಯರು ಕೈ ಜೋಡಿಸಬೇಕು ಹಾಗೂ ನಮ್ಮ ದೇಶದ ಅಸ್ಮಿತಿಯನ್ನು, ಸಂಸ್ಕೃತಿಯನ್ನು ಅರಿತುಕೊಳ್ಳಬೇಕು ಎಂದು ರಾಷ್ಟ್ರಸೇವಿಕಾ ಸಮಿತಿಯ ಬೆಂಗಳೂರು ವಿಭಾಗದ ಸಂಪರ್ಕ ಪ್ರಮುಖರಾದ ಶ್ರೀಮತಿ ಪರಿಮಳಾ ಮೂರ್ತಿ ಕರೆ ನೀಡಿದರು. ಸುಳ್ಯ ತಾಲೂಕಿನಲ್ಲಿ ಗಣರಾಜ್ಯೋತ್ಸವದ ದಿನದಂದು ನಡೆದ ಆಕರ್ಷಕ ಪಥಸಂಚಲನದ ನಂತರದ ಬೌದ್ಧಿಕ್ ನಲ್ಲಿ ಅವರು ಮಾತನಾಡುತ್ತಿದ್ದರು. ಆಧ್ಯಾತ್ಮವೇ ನಮ್ಮ ಆತ್ಮ, ಆಧ್ಯಾತ್ಮವಿಲ್ಲದಿದ್ದರೆ ಆತ್ಮವಿಲ್ಲದ ದೇಹದಂತೆ ಎಂದು […]

18 April 2018, Nagpur: On the auspicious Akshaya Tritiya day today, Rashtra Sevika Samiti’s new website sevikasamiti.org was launched by Va. Pramukh Sanchalika, Ma.V.ShantaKumari at their Kendra karyalaya, Devi Ahalya Mandir, Nagpur. Pramukh Karyavahika, Ma.Sita Gayatri performed Ganesh puja. Purva Pramukh Sanchalika, Ma.Pramila Medhe, Akhil Bharatiya Sahkaryavahika, Ma.Chitra Joshi, KendraKaryalaya […]