ನಿರ್ಮಮ ಕಾಯಕಯೋಗಿಗೆ ತುಂಬಿತು ನವತಿ ಕಳೆದ 65 ವರ್ಷಗಳಿಂದ ಪ್ರಚಾರಕರಾಗಿ ಸಮಾಜ ಸೇವೆಗಾಗಿ ತಮ್ಮ ಬದುಕನ್ನೇ ಮೀಸಲಿಟ್ಟಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕರಾದ ಕಾ. ಶ್ರೀ. ನಾಗರಾಜರು ಕಳೆದ ಸೋಮವಾರದಂದು 90ನೇ ವರ್ಷಕ್ಕೆ ಕಾಲಿರಿಸಿದ್ದಾರೆ. ತನ್ನಿಮಿತ್ತ ಹೊಸ ದಿಗಂತ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ. 1932ನೇ ಇಸವಿಯ ಭಾದ್ರಪದ ಮಾಸದ ಕೃಷ್ಣ ಪಕ್ಷದ ಪಾಡ್ಯದಂದು ಜನಿಸಿದ ಕಾಶ್ಯಪಗೋತ್ರ ಶ್ರೀಕಂಠಯ್ಯ ನಾಗರಾಜರು ಅವರ ತಂದೆ-ತಾಯಿಗೆ ಮೂರನೇ ಮಗ. ತಂದೆ ಬೂಕನಕೆರೆ ಶ್ರೀಕಂಠಯ್ಯನವರು […]

VIKRAMA ವಿಜಯದಶಮೀ ವಿಶೇಷಾಂಕ – ೨೦೧೧ ಸೇವೆ ಆತಂಕವಾದ ಆಗುವುದೇ? – ಚಂದ್ರಶೇಖರ ಭಂಡಾರಿ ‘ಗೋಕುಲಾಷ್ಟಮಿಗೂ ಇಮಾಂ ಸಾಬಿಗೂ ಏನು ಸಂಬಂಧ?’ ಇದೊಂದು ಹಳೆಯ ಗಾದೆ.  ಈಗೇಕೆ ಅದರ ಉಲ್ಲೇಖ ಎಂಬುದು ತಾನೆ ನಿಮ್ಮ ಪ್ರಶ್ನೆ. ಮೊದಲು ಈ ಲೇಖನ ಓದಿ. ಪ್ರಶ್ನೆಗೆ ಉತ್ತರ ಕೊನೆಯಲ್ಲಿ ನೀವೇ ಗುರುತಿಸುವಿರಂತೆ. ಭಾರತದಲ್ಲಿ ಇಂದು ಕ್ರಿಯಾಶೀಲವಾಗಿರುವ  ಸರಕಾರೇತರ ಸ್ವಯಂಸೇವಾ ಸಂಸ್ಥೆ – ಬಳಕೆಯ ಶಬ್ದಗಳಲ್ಲಿ ಎನ್‌ಜಿಓ -ಗಳಲ್ಲಿ ಅತೀ ಹೆಚ್ಚಿನವು ರಾಷ್ಟ್ರೀಯ ಸ್ವಯಂಸೇವಕ […]