ಸೋನಿಯಾ ಕೃಪಾಪೋಷಿತ ಮಸೂದೆ ಧಿಕ್ಕರಿಸಿ : ಸತ್ಯಜಿತ್ Mulki near Mangalore: Nov 15: ಮೂಲ್ಕಿ; ಕೇಂದ್ರ ಸರ್ಕಾರವು ತನ್ನ ಓಟ್ ಬ್ಯಾಂಕಿಗಾಗಿ ಸೋನಿಯಾ ಗಾಂಧಿ ಕೃಪಾಪೋಷಿತ ಸಮಿತಿಯು ಮಂಡಿಸಿದ ಹಿಂದೂ ವಿರೋಧಿ ಮಸೂದೆಯನ್ನು ಬಹು ಸಂಖ್ಯಾತ ಹಿಂದೂ ಸಮಾಜದ ಪ್ರತಿಯೊಬ್ಬ ನಾಗರಿಕನು ಧಿಕ್ಕರಿಸಬೇಕು ಇಲ್ಲದಿದ್ದಲ್ಲಿ ಯಾವುದೇ ದೌರ್ಜನ್ಯ, ಗಲಭೆ ನಡೆದರೂ ಅಮಾಯಕ ಹಿಂದೂಗಳನ್ನು ಬಲಿ ಪಡೆಯುವುದು ನಿಶ್ಚಿತ ಎಂದು ಹಿಂದೂ ಜಾಗರಣ ವೇದಿಕೆಯ ಪ್ರಾಂತ್ಯ ಸಂಚಾಲಕ ಸತ್ಯಜಿತ್ ಸುರತ್ಕಲ್ […]