ಸಮಾಜದ ಸಜ್ಜನ ಶಕ್ತಿಯು ಸಂಘದ ಜೊತೆ ಸೇರಲು ಉತ್ಸುಕವಾಗಿದೆ : ನಾ. ತಿಪ್ಪೇಸ್ವಾಮಿ ಹಾಸನದಲ್ಲಿ ನಡೆಯುತ್ತಿದ್ದ ಸಂಘ ಶಿಕ್ಷಾ ವರ್ಗಗಳ ಸಮಾರೋಪ ಸಮಾರಂಭ 20 ಮೇ 2019, ಹಾಸನ: ಸಮಾಜ ಪರಿವರ್ತನೆ ಮಾಡುವ ಕೆಲಸದಲ್ಲಿ ‌93 ವರ್ಷಗಳಿಂದ ಸಕ್ರಿಯವಾಗಿರುವ ಆರೆಸ್ಸೆಸ್ ಜೊತೆ ಸೇರಿ ಕೆಲಸ ಮಾಡಲು ಸಮಾಜದ ಸಜ್ಜನ ಶಕ್ತಿಯು ಉತ್ಸುಕವಾಗಿದೆ ಎಂದು ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಕಾರ್ಯವಾಹರಾದ ನಾ. ತಿಪ್ಪೇಸ್ವಾಮಿ ಅವರು ಹೇಳಿದರು. ಅವರು ಹಾಸನದ […]