17 ಜನವರಿ 2020, ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ ಶಂಕರಪುರ ಭಾಗ, ವಿದ್ಯಾಪೀಠ ನಗರದಲ್ಲಿ ಮಕರ ಸಂಕ್ರಾಂತಿ ಉತ್ಸವದ ಪ್ರಯುಕ್ತ ಶ್ರೀನಿವಾಸನಗರ ಮತ್ತು ಬ್ಯಾಂಕ್ ಕಾಲೋನಿಯ ಪ್ರಮುಖ ಬೀದಿಗಳಲ್ಲಿ ಸ್ವಯಂಸೇವಕರು ಪಥಸಂಚಲನ ನಡೆಸಿದರು. ಉತ್ಸವಕ್ಕೆ ಅಧ್ಯಕ್ಷರಾಗಿ ಶ್ರೀಯುತ ಮರಿಯಪ್ಪ, ವಿದ್ಯಾರಣ್ಯ ಯುವಕರ ಸಂಘದ ಅಧ್ಯಕ್ಷರು ಇದ್ದರು. ಮುಖ್ಯ ವಕ್ತಾರರಾಗಿ ರಾ.ಸ್ವ.ಸಂ ಕರ್ನಾಟಕ ದಕ್ಷಿಣ ಪ್ರಾಂತ ಸಹ ಬೌಧಿಕ್ ಪ್ರಮುಖರಾದ ಶ್ರೀಯುತ ಕೃಷ್ಣ ಪ್ರಸಾದ್ ಇದ್ದರು. “ಕೆಲವು ಹಬ್ಬಗಳು ಮನೆಯೊಳಗೆ ಆಚರಿಸಿದರೆ, […]