29 ಜುಲೈ 2018, ಬೆಂಗಳೂರು: ಹೆಬ್ಬಾಳದ ಪಶುವೈದ್ಯಕೀಯ ಕಾಲೇಜಿನ ಆವರಣದಲ್ಲಿ ಇಂದು ಬೆಳಿಗ್ಗೆ ಒಂದು ವಿಶೇಷ ಸಂಭ್ರಮ ಕಳೆಗಟ್ಟಿತ್ತು. ಭಾನುವಾರದ ಚುಮುಚುಮು ಮುಂಜಾನೆಯಲ್ಲಿ ಬೆಳಿಗ್ಗಿನ ಹಕ್ಕಿಗಳ ಚಿಲಿಪಿಲಿಯೊಂದಿಗೆ ನೂರಾರು ತರುಣರ ಮಾತುಕತೆ ಸದ್ದು ಗದ್ದಲ ಸೇರಿತ್ತು. ಆರೆಸ್ಸೆಸ್ಸಿನ ಹೆಬ್ಬಾಳ ಭಾಗದ “ಸೇವಾ ಸಾಂಘಿಕ್” ಪ್ರಯುಕ್ತ ಗಿಡ ನೆಡುವ ಸಂಭ್ರಮಕ್ಕೆ ಸ್ವಯಂಸೇವಕರು ಸೇರಿದ್ದರು . ಬೆಳಿಗ್ಗೆ ಎಂದಿನಂತೆ ಸಾಂಘಿಕ್ಕಿಗೆ ಬಂದ ತರುಣರು, ಬಾಲಕರು ತಾವು ಮಾತ್ರ ಬರದೇ ಹೊಸ ಸ್ನೇಹಿತರನ್ನೂ ಜೊತೆಗೆ […]