ಅಗಲಿದ ಹಿರಿಯ ಸ್ವಯಂಸೇವಕರಾದ ಶ್ರೀರಂಗಸ್ವಾಮಿಯವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ವಿ.ನಾಗರಾಜ
ಅಗಲಿದ ಹಿರಿಯ ಸ್ವಯಂಸೇವಕರು,ಶಂಕರಪುರಂ ಭಾಗದ ಸಂಘಚಾಲಕರಾಗಿದ್ದ ಶ್ರೀ ರಂಗಸ್ವಾಮಿಯವರಿಗೆ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕರಾದ ಶ್ರೀಯುತ ವಿ.ನಾಗರಾಜ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ತಮ್ಮ ಭೌತಿಕ ಶರೀರವನ್ನು ತ್ಯಜಿಸಿದ ಶ್ರೀ ...