ಸ್ವಾಭಿಮಾನಿ, ಸಂಘಟಿತ ಸಮಾಜಕ್ಕಾಗಿ ಆರೆಸ್ಸೆಸ್ ಲೇಖಕರು: ಎಸ್. ಎಸ್. ನರೇಂದ್ರ ಕುಮಾರ್(ಅಕ್ಟೊಬರ್ ೨೫ರ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟಿತ) ನವರಾತ್ರಿ ಮಹೋತ್ಸವ ಹಿಂದುಗಳಿಗೆ ಬಹಳ ಪ್ರಮುಖ ಹಬ್ಬ. ಸಂಭ್ರಮದ ಉತ್ಸವ. ಒಂಬತ್ತು ದಿನಗಳ ಕಾಲ ದುರ್ಗೆಯ ವಿವಿಧ ರೂಪಗಳನ್ನು ಪೂಜಿಸಿ, ಹತ್ತನೆಯ ದಿನವಾದ ವಿಜಯದಶಮಿಯಂದು ವಿಜಯವನ್ನು ಆರಾಧಿಸುವ ಹಬ್ಬವದು. ದಶಪ್ರಹರಣಧಾರಿಣಿಯಾದ ದುರ್ಗೆಯು ನಾನಾ ಆಯುಧಗಳನ್ನು ಹಿಡಿದು ಶತ್ರುಗಳನ್ನು ಸಂಹರಿಸಿ ಧರ್ಮದ ಸಂಸ್ಥಾಪನೆ ಮಾಡುತ್ತಾಳೆ. ಅಧರ್ಮದ ವಿರುದ್ಧ ಧರ್ಮದ ವಿಜಯ ಎನ್ನುವ […]
rss vijayadashami2020
ಸತ್ಶಕ್ತಿಯ ಸುಸಂಘಟಿತ ಪ್ರರೂಪ ಲೇಖನ: ಕಿರಣ ಹೆಗ್ಗದ್ದೆ, ಶಿವಮೊಗ್ಗ, (ಲೇಖನ ಶಿವಮೊಗ್ಗ ಟೈಮ್ಸ್ ನಲ್ಲಿ 24 ಅಕ್ತೋಬರ್ ರಂದು ಪ್ರಕಟಗೊಂಡಿದೆ) ಮನುಷ್ಯನ ಪಾಶವೀ ಶಕ್ತಿಗಳ ಮೇಲೆ ವಿಜಯಸಾಧಿಸುವ ಪರ್ವವೇ ವಿಜಯದಶಮಿ. ಶಮಾ ಗುಣವು ಯಾರಿಗಿರುತ್ತದೆಯೋ ಆತ ಸದಾ ವಿಜಯಪಥದಲ್ಲಿ ಮುಂದುವರಿಯುತ್ತಾನೆಂದು ಸೂಚಿಸುವಂತೆ ಇದನ್ನು ವ್ಯಾಕರಣ ವಿನೋದಕ್ಕಾಗಿ ವಿಜಯದ ಶಮಿ ಎಂದೂ ಹೇಳುವುದುಂಟು.ದುಷ್ಟರ ಮೇಲೆ ಶಿಷ್ಟರ ವಿಜಯವನ್ನು ಸಾರುವ ದಿನವಿದು. ತಾಯಿ ಚಾಮುಂಡಿಯು ಮಹಿಷಾಸುರನನ್ನು ಅವನ ಸೇನ್ಯಸಮೇತ ವಧಿಸಿದ ದಿನವಿದು. ಶ್ರೀರಾಮನು […]