ದೆಹಲಿ, 8 ಏಪ್ರಿಲ್ 2019: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಮಂಗಳವಾರ ಆರೆಸ್ಸೆಸ್ ಕಾರ್ಯಕರ್ತರಾದ ಚಂದ್ರಕಾಂತ್ ಮತ್ತು ಅವರ ವೈಯಕ್ತಿಕ ಭದ್ರತಾ ಅಧಿಕಾರಿ (ಪಿಎಸ್ಓ) ಮೃತಪಟ್ಟಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಜಾಪ್ರಭುತ್ವದ ಮರುಸ್ಥಾಪನೆ ಮತ್ತು ಭಯೋತ್ಪಾದಕರನ್ನು ನಿರ್ಮೂಲನೆ ಮಾಡುವ ನಿಲುವಿನ ಬಗೆಗಿನ ಭಯೋತ್ಪಾದಕ ಗುಂಪುಗಳ ಹತಾಶೆ ಇಲ್ಲಿ ಎದ್ದು ತೋರುತ್ತಿದೆ.   ಸಂಘದ ನಿಷ್ಠಾವಂತ ಕಾರ್ಯಾಕರ್ತ ಚಂದ್ರಕಾಂತ ಶರ್ಮಾ (ವಯಸ್ಸು 50 ವರ್ಷ) ಜಿಲ್ಲೆ, ವಿಭಾಗದ ಅನ್ಯಾನ್ಯ ಜವಾಬ್ದಾರಿಗಳನ್ನು […]