ಆರೆಸ್ಸೆಸ್ ಎಂಬುದು ಇಡೀ ಸಮಾಜದ ಸಂಘಟನೆ : ‘ಆರೆಸ್ಸೆಸ್ ಹಾಗು ರಾಜಕೀಯ’ದ ಬಗ್ಗೆ ಸಹ ಸರಕಾರ್ಯವಾಹ, ಡಾ. ಮನಮೋಹನ್ ವೈದ್ಯರ ಲೇಖನ
ಆರೆಸ್ಸೆಸ್ ಎಂಬುದು ಇಡೀ ಸಮಾಜದ ಸಂಘಟನೆ ಆರೆಸ್ಸೆಸ್ ಮತ್ತು ರಾಜಕೀಯ ರಾಷ್ಟ್ರೀಯ ಸ್ವಯಂಸೇವಕ ಸಂಘವು ಸ್ಥಾಪನೆಯಾದ ಸಮಯದಿಂದಲೂ ತಾನು ಇಡೀ ಸಮಾಜದ ಸಂಘಟನೆಯೆಂದೇ ತಿಳಿದುಕೊಂಡು ಬಂದಿದೆ. ಸ್ವಾತಂತ್ರ್ಯದ ...