13 ಆಕ್ಟೊಬರ್, ರಾಣೇಬೆನ್ನೂರು: ಆರೆಸ್ಸೆಸ್ ನ ಸಹಸರಕಾರ್ಯವಾಹರಾದ ಮಾನ್ಯ ಮುಕುಂದ ಜಿ ‘ಪರಿವರ್ತನ’ ವೇದಿಕೆ, ರಾಣೇಬೆನ್ನೂರು ಆಯೋಜಿಸಿದ್ದ ‘ಜ್ಞಾನಂ ವಿಜ್ಞಾನಸಹಿತಮ್’ ಪುಸ್ತಕದ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. 350ಕ್ಕು ಹೆಚ್ಚು ಸಾಹಿತ್ಯ ಆಸಕ್ತರು ಪಾಲ್ಗೊಂಡಿದ್ದರು. ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ...
Continue Reading »