ಆರೆಸ್ಸೆಸ್‍ನ ಸಹಸರಕಾರ್ಯವಾಹ ಶ್ರೀ ಮನಮೋಹನ ವೈದ್ಯರವರ ಈ ಲೇಖನ ವಿಜಯವಾಣಿ ಪತ್ರಿಕೆಯಲ್ಲಿ, ೨೫-ಜೂನ್-೨೦೧೮ರಂದು ಪ್ರಕಟಗೊಂಡಿದೆ. http://vijayavani.net/sakaalika-3/ ಧನ್ಯವಾದಗಳು ಪ್ರಣಬ್‍ದಾ  ತಮ್ಮದೇ ಪಕ್ಷದ ಜನರ ತೀವ್ರ ವಿರೋಧದ ನಡುವೆಯೂ ಡಾ. ಪ್ರಣಬ್ ಮುಖರ್ಜಿಯವರು ಆರ್‍ಎಸ್‍ಎಸ್‍ನ ತೃತೀಯ ವರ್ಷ ಸಂಘ ಶಿಕ್ಷಾ ವರ್ಗದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಪ್ರಜಾಪ್ರಭುತ್ವದ ಮೌಲ್ಯವಾದ ಮುಕ್ತಸಂವಾದದ ವಿಷಯದಲ್ಲಿ ಅವರ ದೃಢತೆಯ ಬಗ್ಗೆ ನಮಗೆ ಕೃತಜ್ಞತಾಪೂರ್ವಕವಾದ ಮೆಚ್ಚುಗೆಯಿದೆ. ನಾಗಪುರ ಭೇಟಿಯ ವೇಳೆ ಡಾ. […]