7 ನವೆಂಬರ್ 2021, ಬೆಂಗಳೂರು: ದಿವಂಗತ ನಟ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ನೇತ್ರದಾನ ಸಂಕಲ್ಪ ಹಾಗೂ ಉಚಿತ ಕಣ್ಣಿನ ತಪಾಸಣೆ.  ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ನೇತ್ರದಾನ ಸಂಕಲ್ಪ (eye donation pledge) ಹಾಗೂ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಹಾಲನಾಯಕನಹಳ್ಳಿಯಲ್ಲಿ ಇಂದು ಡಾ. ರಾಜಕುಮಾರ್ ನೇತ್ರಾಲಯ, ನಾರಾಯಣ ನೇತ್ರಾಲಯ ಹಾಗೂ ಸಕ್ಷಮ, ಬೆಂಗಳೂರು ಇವರ ಸಹಯೋಗದಲ್ಲಿ  ಆಯೋಜಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಸುತ್ತಮುತ್ತಲಿನ   ಊರಿನ ಗ್ರಾಮಸ್ಥರು ಭಾಗವಹಿಸಿ ನೇತ್ರದಾನ ಸಂಕಲ್ಪವನ್ನು ಮಾಡಿದರು. ಒಟ್ಟು […]

ಸಕ್ಷಮ ಸಂಸ್ಥೆಯಿಂದ ಜಿಲ್ಲಾ ಸಮನ್ವಯ ಶಿಕ್ಷಣ ತರಬೇತಿ ಕಾರ್ಯಾಗಾರ ಸಕ್ಷಮ (ಸಮದೃಷ್ಟಿ ಕ್ಷಮತ ವಿಕಾಸ ಮತ್ತು ಅನುಸಂಧಾನ ಮಂಡಲ) ಕರ್ನಾಟಕ ಹಾಗೂ ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಉಪನಿರ್ದೇಶಕರು (ಆಡಳಿತ ) ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು,ಚಿಕ್ಕಬಳ್ಳಾಪುರ ಇವರ ಸಹಯೋಗದೊಂದಿಗೆ ದಿನಾಂಕ 21 -11 -2020 ರ ಶನಿವಾರದಂದು ಜಿಲ್ಲಾ ಸಮನ್ವಯ ಶಿಕ್ಷಣ ತರಬೇತಿ ಕಾರ್ಯಾಗಾರವನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಿಗಾಗಿ (ಬಿ […]

ಕಣ್ಣು ರಾಷ್ಟ್ರೀಯ ಆಸ್ತಿಯೆಂದು ಘೋಷಿತ ವಾಗಲಿ: ಡಾ. ಸುಧೀರ್ ಪೈ 25 ಆಗಸ್ಟ್ 2019, ಬೆಂಗಳೂರು: ನಗರದ ಸಕ್ಷಮ ಘಟಕ ಮತ್ತು ಮಿಂಟೋ ಆಸ್ಪತ್ರೆ ಜಂಟಿಯಾಗಿ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ನೇತ್ರದಾನ ಜಾಗೃತಿ ಪಾಕ್ಷಿಕ 2019ರ ಉದ್ಘಾಟನಾ ಕಾರ್ಯಕ್ರಮದಲ್ಲಿ “ಕಾರ್ನಿಯಾ ಅಂಧತ್ವ ಮುಕ್ತ ಭಾರತ ಅಭಿಯಾನ ಮತ್ತು ರಾಷ್ಟ್ರೀಯ ನೇತ್ರದಾನ ಜಾಗೃತಿ ಪಾಕ್ಷಿಕದ ಉದ್ಘಾಟನೆ” ನೆರವೇರಿಸಿ ಮಾತನಾಡಿದ ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಾ. ಸುದೀರ ಪೈ […]

ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ ಇದರ ಪ್ರಾಂತ ಕಾರ್ಯಕಾರಿಣಿ ಸಭೆ ಹಾಗು ದಿವ್ಯಾಂಗ ಸೇವಾ ಕೇಂದ್ರ ಅಭ್ಯಾಸವರ್ಗ ಎರಡು ದಿನಗಳ ಕಾರ್ಯಕ್ರಮವು ಜೂನ್ ೧೬ ಹಾಗೂ ಜೂನ್ ೧೭ರಂದು ಮಂಗಳೂರಿನ ಸಂಘನಿಕೇತನದಲ್ಲಿ ನಡೆಯಿತು. ಒಂದು ದಿನದ ದಿವ್ಯಾಂಗ ಸೇವಾ ಕೇಂದ್ರ ಅಭ್ಯಾಸವರ್ಗ ಮಂಗಳೂರಿನ ಸಂಘನಿಕೇತನದಲ್ಲಿ ದಿನಾಂಕ ೧೭-೦೨೦೧೯ ರ ಸೋಮವಾರದಂದು ನಡೆಯಿತು . ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮೂಲಕ ಶ್ರೀ ಸುಂದರ ಪೂಜಾರಿ, ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ […]

ಸಕ್ಷಮ -ಸೂರದಾಸ ಜಯಂತಿ ಹಾಗೂ ವಿಶ್ವ ಥಲಸ್ಸೇಮಿಯಾ ದಿನಾಚರಣೆ 16 ಮೇ 2019,  ಬೆಂಗಳೂರು:  ಸಕ್ಷಮ ಬೆಂಗಳೂರ ಘಟಕವು ಸಂತ ಸೂರದಾಸ ಜಯಂತಿ ಹಾಗೂ ಥಲಸ್ಸೇಮಿಯಾ ದಿವಸವನ್ನು ಶಿಶು ನಿವಾಸದಲ್ಲಿ ಆಚರಿಿಸಿತು. ಡಾ ಸುಧೀರ್ ಪೈ ರವರು ಸಕ್ಷಮದ ಕಿರುಪರಿಚಯವನ್ನು ಹಾಗೆಯೇ ಥಲಸ್ಸೇಮಿಯಾದ ಬಗ್ಗೆ ಮಾಹಿತಿ, ರಕ್ತದಾನ ಮಾಡಲು ಪ್ರೋತ್ಸಾಹ ಮತ್ತು ಶಿಶು ನಿವಾಸದ ಮಕ್ಕಳ ಶಿಸ್ತನ್ನು ಪ್ರಶಂಸಿಸುತ್ತಾ N. S. S ಜೊತೆ ಸೇರಿ ರಕ್ತದಾನದ ಬಗ್ಗೆ ಜಾಗೃತಿ […]

ದಿನಾಂಕ 24 ಜೂನ್ 2018: ಸಕ್ಷಮ ಸಂಸ್ಥಾಪನದಿನ, ವಿಶ್ವ ಪರಿಸರ ದಿನ ಹಾಗೂ ಹೆಲನ್ ಕೆಲ್ಲರ್ ಜಯಂತಿಯನ್ನು ಶಿಶು ನಿವಾಸ ಮಕ್ಕಳ ದೇಗುಲ, ಬಸವನಗುಡಿ ಸಭಾಂಗಣದಲ್ಲಿ, ಶಿಶು ನಿವಾಸದ ಅಧ್ಯಕ್ಷರಾದ ಶ್ರೀ ಸಿ ವಿ ವೆಂಕಟ ಕೃಷ್ಣ ರವರ ಅಧ್ಯಕ್ಷತೆಯಲ್ಲಿ ಹಾಗೂ ಸಕ್ಷಮ ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಂಯೋಜಕರಾದ ಶ್ರೀ ಜಯರಾಂ ಬೊಲ್ಲಾಜೆ ಮತ್ತು ವರದ ಹೆಗಡೆ ರವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿಜಯಪುರದ ಸ್ವರಸಕ್ಷಮ […]