ಸಂಸ್ಕಾರ ಭಾರತೀ ಆಯೋಜಿಸಿದ್ದ ಅಮೃತ ಸ್ವಾತಂತ್ರ್ಯ ಸಂಸ್ಕೃತಿ ಉತ್ಸವ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ 75ನೇ ವರ್ಷದ ಸಂದರ್ಭದಲ್ಲಿ ಅಮೃತಮಹೋತ್ಸವ ವರ್ಷ ಎಂದು ವರ್ಷಪೂರ್ತಿ ಆಚರಿಸುವುದು ಸಂಸ್ಕಾರ ಭಾರತೀ ನಿಲುವು. ವರ್ಷದ ಹನ್ನೆರಡು ತಿಂಗಳು, ಹನ್ನೆರಡು ವರ್ಣರಂಜಿತ ಭಾರತೀಯ ಸೊಗಡಿನ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ನೆನಪಿಸುವ ಎಲ್ಲ‌ ಕಲಾ ಪ್ರಕಾರಗಳ ಅಭಿವ್ಯಕ್ತಿ, ಪ್ರತಿ ತಿಂಗಳು ವರ್ಷಪೂರ್ತಿ ಚಲನಚಿತ್ರ, ನೃತ್ಯರೂಪಕ, ನಾಟಕ, ಜಾನಪದ, ಬೊಂಬೆ ಆಟ, ಸಾಹಿತ್ಯ, ಸಂಗೀತ, ತಾಳವಾಧ್ಯ, ಗೀತಗಾನ, ಕಿರು […]