ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಿಂತನೆಯನ್ನು ಸಂಘಟನೆಯ ಹೊರಗಿನವರಿಗೆ ತಿಳಿಸಲು ದೆಹಲಿಯ ವಿಜ್ಞಾನ ಭವನದಲ್ಲಿ ಸೆ.17 ರಿಂದ 19ರ ವರೆಗೆ 2 ದಿನಗಳ ಭಾಷಣ ಮತ್ತು 1 ದಿನದ ಪ್ರಶ್ನೋತ್ತರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮೊದಲ 2 ದಿನ ಸಂಘದ ಸ್ವರೂಪ ಮತ್ತು ಚಿಂತನೆಯನ್ನು ಭಾಷಣದ ಮೂಲಕ ಭಾರತದ ಜನರಿಗೆ ತಲುಪಿಸಿದ ಸರಸಂಘಚಾಲಕರು 3ನೇ ದಿನ ಪ್ರಶ್ನೆಗಳಿಗೆ ಉತ್ತರಿಸಿದರು. ಸರಸಂಘಚಾಲಕರ ಭಾಷಣ ಮತ್ತು ಪ್ರಶ್ನೋತ್ತರದ ಮೂಲರೂಪ ಕನ್ನಡದಲ್ಲಿ… ಸಂಘವನ್ನು ತಿಳಿಯಲು ಈ […]