ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್
ಭಾರತದ ಇತಿಹಾಸ ಪುಟಗಳಲ್ಲಿರುವ ಶಾಶ್ವತವಾದ ಹೆಸರುಗಳಲ್ಲೊ೦ದು ರಾಜ ರಾಮ್ ಮೋಹನ್ ರಾಯ್. ಇವರು ೧೮ನೇ ಶತಮಾನದವರಾಗಿದ್ದರೂ ಕೂಡ,ಅವರ ಆಲೋಚನೆಗಳು,ಉದ್ದೇಶಗಳು,ಕನಸುಗಳು,ಸುಧಾರಣೆಗಳು,ವಿಚಾರಗಳಾವುದು ಸಮಕಾಲೀನರಂತೆ ಇರಲಿಲ್ಲ. ತಮ್ಮ ಧರ್ಮದಲ್ಲಿ ಮತ್ತು ಇತರೆ ...