ಕಾಸರಗೋಡು: ಸೀತಾರಾಮ ಕೆದಿಲಾಯ ಅವರ ಗ್ರಾಮಯಾತ್ರೆಯ ಬಗ್ಗೆ ವಿಸ್ತೃತ ಮಾಹಿತಿ ನೀಡುವ ‘ಪರಿಕ್ರಮ ಸಂತ’ ವಿಶೇಷ ಸಾಕ್ಷ್ಯಚಿತ್ರ ವಿಡಿಯೋವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಸಂಘಚಾಲಕರಾದ, ಮಂಗಳೂರು ಗೋಪಾಲ ಚೆಟ್ಟಿಯಾರ್ ಪೆರ್ಲ ಅವರು ಅನಾವರಣಗೊಳಿಸಿದರು. ನೀರ್ಚಾಲಿನ ಮಹಾಜನ ಸಂಸ್ಕೃತ ವಿದ್ಯಾಲಯದಲ್ಲಿ ವಿಡಿಯೋ ಅನಾವರಣದ ಸರಳ ಕಾರ್ಯಕ್ರಮ ನೆರವೇರಿತು. ಈ ಸಂದರ್ಭ ಉಪಸ್ಥಿತರಿದ್ದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಪ್ರಚಾರ ಪ್ರಮುಖ್ ರಾಜೇಶ್ ಪದ್ಮಾರ್ ಅವರು […]

Bengaluru July 23, 2017: Senior RSS Pracharak, Former Akhil Bharatiya Seva Pramukh Sri Sitarama Kedilaya shared his experiences of mega Walkthon ‘Bharat Parikrama Yatra’ in an informal meet held at Bengaluru. RSS Pranth Karyavah N Tippeswamy, other senior functionaries attended the event. ಬೆಂಗಳೂರು: ಜುಲೈ ೨೩, ೨೦೧೭: ಭಾರತ ಪರಿಕ್ರಮ ಯಾತ್ರೆಯನ್ನು ಯಶಸ್ವಿಯಾಗಿ […]

Vellimalai /Parambai Village, Thackalai Taluk, Kanniyakumari District Tamilnadu July 3, 2017: RSS Former functionary Sitaram Kedilaya lead Bharat Parikrama Yatra has reached Vellimalai Village near Parambai Village of Thackalai Taluk of Kanyakumari District in Tamilnadu today on its Day-1791. Bharat Parikrama Yatra to conclude at Kanyakumari on next Sunday July 9, 2017. […]