ಡಾ. ಎಸ್ಪಿಬಿಗೆ ನುಡಿ ನಮನ ‘ರಸಸಿದ್ಧರಿಗೆ ಮರಣವಿಲ್ಲ’ ಲೇಖನ: ಪ್ರದೀಪ್ ಮೈಸೂರು, ಕರ್ನಾಟಕ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್, ಆರೆಸ್ಸೆಸ್ “.. ಏ ದೇಖಕೆ ದಿಲ್ ಝೂಮಾ… ” ಇದು ನನ್ನನ್ನು ಬಹುವಾಗಿ ಸೆಳೆದ ಹಾಡು. ಇಂಜಿನಿಯರಿಂಗ್ ಕಲಿಯಲು ಕಾಲೇಜಿಗೆ ಸೈಕಲ್ ನಲ್ಲಿ ‌ಹೋಗುವಾಗ ದಾರಿ ಬದಿಯ ಅಂಗಡಿಯಲ್ಲಿ ಈ ಹಾಡು ಕೇಳಿದರೆ ಅಲ್ಲೇ ನಿಂತು ಪೂರ್ತಿಯಾಗಿ ಕೇಳಿ ನಂತರವೇ ಮುಂದೆ ಹೋಗುತ್ತಿದ್ದೆ. ಆ ಹಾಡಿನಲ್ಲಿ ‌ರಫಿಯವರು ಝೂಮಾ… ಪದದಲ್ಲಿ […]