ಕಾಳಿದಾಸ-ಭಾಸ ಪಠ್ಯವಾಗಲಿ : ಶ್ರೀಮತಿ ಸುಧಾಮೂರ್ತಿ ಮೂರು ಗ್ರಂಥಗಳ ಲೋಕಾರ್ಪಣ ಸಮಾರಂಭ ದಿನಾಂಕ : 20.04.2019, ಬೆಂಗಳೂರು: ನಗರದ ಗಿರಿನಗರದ “ಅಕ್ಷರಂ”ನಲ್ಲಿ ಮೂರು ಸಂಸ್ಕೃತ ಗ್ರಂಥಗಳ ಲೋಕಾರ್ಪಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. “ಮಹಾಬ್ರಾಹ್ಮಣ” (ಸಂಸ್ಕೃತ ಅನುವಾದ), “ಇಂದುಲೇಖಾ” ಮತ್ತು “ಗ್ರಂಥಿಲ” – ಈ ಮೂರು ಗ್ರಂಥಗಳ ಲೋಕಾರ್ಪಣೆಯನ್ನು ಶ್ರೀಮತಿ ಸುಧಾಮೂರ್ತಿ, ಅಧ್ಯಕ್ಷರು, ಇನ್ಫೋಸಿಸ್ ಪ್ರತಿಷ್ಠಾನ, ಇವರು ಮಾಡಿದರು. ಬಹುಶ್ರುತ ವಾಗ್ಮಿಗಳಾದ ಶತಾವಧಾನಿ ಡಾ. ರಾ ಗಣೇಶ್ ಮಹಾಬ್ರಾಹ್ಮಣದ ಕರ್ತೃಗಳಾಗಿದ್ದಾರೆ. ಸಂಸ್ಕೃತ ಸಂಭಾಷಣ […]