೧೪ ಜುಲೈ, ೨೦೧೮, ಬೆಂಗಳೂರು: “ಥಿಂಕರ್ಸ್ ಫೋರಂ” ವತಿಯಿಂದ RSS 360° ಪುಸ್ತಕ ಬಿಡುಗಡೆ ಕಾರ್ಯಕ್ರಮ ಇಂದು ಬೆಂಗಳೂರಿನ ಜಯನಗರದ ಜೈನ್ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ English ವರದಿ ಇಲ್ಲಿ ಓದಬಹುದು. ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ನ ದಕ್ಷಿಣ ಮಧ್ಯ ಕ್ಷೇತ್ರದ ಸಂಘಚಾಲಕರಾದ ಶ್ರೀ ವಿ ನಾಗರಾಜ, ಪುಸ್ತಕದ ಲೇಖಕರಾದ ಶ್ರೀ ರತನ್ ಶಾರದ, ಹೊಸ ದಿಗಂತದ ಸಂಪಾದಕರಾದ ವಿನಾಯಕ ಭಟ್ಟ, ಸ್ವರಾಜ್ಯ ನಿಯತಕಾಲಿಕದ ಸಿಇಒ ಪ್ರಸನ್ನ […]

14 July 2018, Bengaluru: Launch event of the book RSS 360° – Demystifying Rashtriya Swayamsevak Sangh was organized by Thinkers Forum at Bengaluru’s Jain University Auditorium today. Author of the book Sri Ratan Sharda, CEO of Swarajya Magazine, Sri Prasanna Vishwanathan, Editor of Hosa Digantha Kannada Daily Sri Vinayak Bhat […]