ಉದಯಪುರದ ಘಟನೆ, ಜಿಹಾದ್‌ನ ಸೋದರತ್ವ ಮತ್ತು ಅಂಬೇಡ್ಕರ್ ಹೇಳಿದ ಪಾಠ!
ಉದಯಪುರದಲ್ಲಿ ದರ್ಜಿಯೊಬ್ಬರನ್ನು ನೂಪುರ್ ಶರ್ಮ ಅವರ ಹೇಳಿಕೆಗೆ ಬೆಂಬಲಿಸಿ ಮಾತನಾಡಿರುವುದಕ್ಕೆ ಹಾಡಹಗಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ನಡೆದಿರುವುದು ಅತ್ಯಂತ ಅಮಾನವೀಯವಾಗಿದೆ. ಕನ್ಹಯ್ಯಾಲಾಲ್ ಎನ್ನುವ ಸಾಮಾನ್ಯ ...