ಸುರೇಶ್ ಭೈಯ್ಯಾಜಿ ಜೋಶಿ, ಸರಕಾರ್ಯವಾಹ, ರಾ.ಸ್ವ.ಸಂ. ಇವರ ಶೋಕ ಸಂದೇಶ. ಯುಗದ್ರಷ್ಟಾರ, ಕ್ರಾಂತಿಕಾರಿ, ರಾಷ್ಟ್ರಸಂತ ಪೂಜ್ಯ ಮುನಿಶ್ರೀ ತರುಣ ಸಾಗರ ಜಿ ಮಹಾರಾಜ ನಮ್ಮನ್ನು ಇಂದು ಅಗಲಿದ್ದಾರೆ. ಅವರ ಅಕಾಲಿಕ ಮರಣದಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘ ಸೇರಿದಂತೆ ಸಮಸ್ತ ದೇಶಕ್ಕೆ, ಧರ್ಮಕ್ಕೆ, ಸಮಾಜಕ್ಕೆ ಅತೀವ ಬೇಸರ ಉಂತಾಗಿದೆ ಅವರ ಪ್ರಸಿದ್ಧ ಪ್ರವಚನ ‘ಕಡವೆ ಬೊಲ್’ (ಕಹಿ ಮಾತು) ದಿಕ್ಸೂಚಿ ಭಾಷಣವಾಗಿರುತ್ತಿತ್ತು. ಪ್ರತಿಯೊಬ್ಬರಿಗೂ ಮಾರ್ಗದರ್ಶಿ ಮತ್ತು ಸ್ಫೂರ್ತಿಯಾಗಿದ್ದ ತರುಣ ಸಾಗರ ಮಹಾರಾಜರು ಸಮಾಜದ […]