ಮೈಸೂರು, ೩೧ ಅಕ್ಟೋಬರ್ ೨೦೧೭: ನಗರದಲ್ಲಿ ಇಂದು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸುವ, ಟಿಪ್ಪುವಿನ ನಿಜ ಚಿತ್ರಣವನ್ನು ಜನರ ಮುಂದಿಡುವ ಸಲುವಾಗಿ ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ವಕೀಲರು ಹಾಗೂ ಖ್ಯಾತ ಅಂಕಣಕಾರರು ಶ್ರೀ ತೇಜಸ್ವಿ ಸೂರ್ಯ ಮಾತನಾಡಿ, ಟಿಪ್ಪು ಜಯಂತಿಯ ವಿರೋಧಿಸುವ ಕೊನೆಯ ಕಾರ್ಯಕ್ರಮ ಇದಾಗಲಿದೆ. ಮುಂದೆಂದೂ ಈ ಉದ್ಧಟತನವನ್ನು ಸರ್ಕಾರಗಳು ತಳೆಯದಿರಲಿ ಎಂದರು. ಈ ರಾಜ್ಯದ ಮುಖ್ಯ ಮಂತ್ರಿಗಳು ಎಲ್ಲಾ ಜನರ/ ಜನಾಂಗದ ಮುಖ್ಯ ಮಂತ್ರಿಯಾಗಿರದೇ ಓಲೈಕೆ ರಾಜಕಾರಣ ಮಾಡಿಕೊಂಡು […]
Tejaswi Surya
ಸೆಪ್ಟೆಂಬರ್ 9, 2017 ಬೆಂಗಳೂರು : ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಆಗ್ರಹಿಸಿ ರಾಷ್ಟ್ರೋತ್ಥಾನ ಪರಿಷತ್ ಹಮ್ಮಿಕೊಂಡಿರುವ ರಾಷ್ಟ್ರೀಯ ಸ್ವದೇಶಿ-ಸುರಕ್ಷಾ ಅಭಿಯಾನದ ಉದ್ಘಾಟನಾ ಕಾರ್ಯಕ್ರಮವು ಸೆ. 9ರಂದು ನಡೆಯಿತು. ವಿಜಯವಾಣಿ ಹಾಗೂ ದಿಗ್ವಿಜಯ ಮಾಧ್ಯಮದ ಸಂಪಾದಕರಾದ ಹರಿಪ್ರಕಾಶ್ ಕೊಣೆಮನೆ ಹಾಗೂ ಅದಮ್ಯ ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಅಭಿಯಾನಕ್ಕೆ ಚಾಲನೆ ನೀಡಿದರು. ಯುವರಾಜಕಾರಣಿ ವಾಗ್ಮಿ ತೇಜಸ್ವಿ ಸೂರ್ಯ ಅವರು ಮುಖ್ಯ ಭಾಷಣ ಮಾಡಿದರು. ರಾಷ್ಟ್ರೋತ್ಥಾನ ಪರಿಷತ್ ನ […]