ಸಂಸ್ಕೃತ ವಿದ್ವಾಂಸರಾದ ಡಾ.ಜನಾರ್ದನ ಹೆಗಡೆ ಹಾಗೂ ಡಾ.ಎಚ್ .ಆರ್. ವಿಶ್ವಾಸ ಅವರಿಗೆ ವಾಚಸ್ಪತಿ ಪುರಸ್ಕಾರ ಪ್ರದಾನ
2 ಫೆಬ್ರವರಿ, ತಿರುಪತಿ: ಹಿರಿಯ ಸಂಸ್ಕೃತ ಸಾಹಿತಿಗಳು ಮತ್ತು ವಿದ್ವಾಂಸರಾದ ಡಾ.ಜನಾರ್ದನ ಹೆಗಡೆ ಹಾಗೂ ಡಾ.ಎಚ್ .ಆರ್. ವಿಶ್ವಾಸ ಅವರಿಗೆ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠ ವಾಚಸ್ಪತಿ ...