ನೆಲದ ಕಾನೂನನ್ನು ಪಾಲಿಸುತ್ತಾ, ಸ್ವಾರ್ಥವನ್ನು ದೂರವಿಟ್ಟು ಸಮಾಜದ ಹಿತಕ್ಕಾಗಿ, ನಿತ್ಯದಂತೆ ಭಾಗವಹಿಸಿ ಕೊರೊನಾ ಮುಕ್ತವಾಗಿಸೋಣ : ಡಾ. ಮೋಹನ್ ಭಾಗವತ್
ಯುಗಾದಿ ಉತ್ಸವ ಸಮಾಜದ ಉತ್ಸವವೂ ಹೌದು. ಸಂಘದ ಉತ್ಸವವೂ ಹೌದು. ಸಂಘದ ಸಂಸ್ಥಾಪಕರಾದ ಪ.ಪೂ ಡಾ. ಕೇಶವ ಬಲಿರಾಮ್ ಹೆಡ್ಗೇವಾರ್ ಅವರ ಜನ್ಮದಿನವೂ ಹೌದು. ಆರೆಸ್ಸೆಸ್ ಸರಸಂಘಚಾಲಕರಾದ ...