• Samvada
  • Videos
  • Categories
  • Events
  • About Us
  • Contact Us
Sunday, May 28, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home News Digest

ಯುಪಿಎಸ್ಸಿ 2018 ಪರೀಕ್ಷೆ: ‘ಸಮುತ್ಕರ್ಷ’ದ 14 ಅಭ್ಯರ್ಥಿಗಳು ತೇರ್ಗಡೆ

Vishwa Samvada Kendra by Vishwa Samvada Kendra
April 29, 2018
in News Digest, Seva
250
0
ಯುಪಿಎಸ್ಸಿ 2018 ಪರೀಕ್ಷೆ: ‘ಸಮುತ್ಕರ್ಷ’ದ 14 ಅಭ್ಯರ್ಥಿಗಳು ತೇರ್ಗಡೆ
491
SHARES
1.4k
VIEWS
Share on FacebookShare on Twitter

28 April 2018, Bengaluru/Hubballi : The news about the UPSC results of 2018 where in 14 candidates among them underwent training under Samutkarsh IAS is thrilling.  Samutkarsha IAS with a tagline of ‘Nation building through IAS’ takes pride in preparing a new generation of youth who are capable of marching in the right direction of Nation building, taking together all towards the goal of “SAMUTKARSH”– which is the true sense of development.

The rank winners are as below: Keerthi Kiran Pujara(115), T Shubhamangala(147), Pruthvik Shankar(211), Vinoda Patil H (294), Siddalinga Reddy(346), Syed Jahed Ali(410), Sudarshan Bhat(434), Rishu Priya(446), Anala Kamala Priya(473), Shiva Niharika Singh(484), Preetham S (654), Ashis kumar Sahu(719), Harshavardhan(913), Pavan P(933)

READ ALSO

RSS Sarkaryawah Shri Dattareya Hosabale hoisted the National Flag at Chennai

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

Samutkarsh and Vishwa Samvada Kendra, Karnataka congratulates them all.

Please do visit http://samutkarshias.in/ for more details. Attached is the note from Samutkarsh and Sri Jitendra could be contacted for more details on 9739113612.

ಸಮುತ್ಕರ್ಷ ಐಎಎಸ್ ಅಕಾಡೆಮಿ ಹುಬ್ಬಳ್ಳಿ ದೆಹಲಿಯ ಸಂಕಲ್ಪ ಐಎಎಸ್ ಅಕಾಡೆಮಿ ಸಹಯೋಗದೊಂದಿಗೆ ಹುಬ್ಬಳ್ಳಿಯಲ್ಲಿ ಅಧ್ಯಯನ ಕೇಂದ್ರ ಪ್ರಾರಂಭಿಸಿದ ನಂತರ 2017-18 ರ ಸಾಲಿನ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಮುತ್ಕರ್ಷ 14 ಜನ ಅಭ್ಯರ್ಥಿಗಳು ತೇರ್ಗಡೆಗೊಂಡಿದ್ದಾರೆ.

ಫೆಬ್ರವರಿಯಲ್ಲಿ ನಡೆದ ಅಣುಕು ಸಂದರ್ಶನ ಮಾರ್ಗದರ್ಶಿ ಕಾರ್ಯಕ್ರಮದಲ್ಲಿ ಸುಮಾರು 30ಕ್ಕೂ ಹೆಚ್ಚು ಜನ ಅಭ್ಯರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು, ಅದರಲ್ಲಿ 14 ಜನ ಅಭ್ಯರ್ಥಿಗಳು ತೇರ್ಗಡೆಯಾಗಿರುವುದು ಸಂತಸದ ಸಂಗತಿ. ಹಿರಿಯ ನಿವೃತ್ತ ಅಧಿಕಾರಿಗಳನ್ನೊಳಗೊಂಡ ತಂಡದಿಂದ ಅಣುಕು ಸಂದರ್ಶನ ಆಯೋಜಿಸಲಾಗಿತ್ತು. ಕೀರ್ತಿ ಕಿರಣ ಪೂಜಾರ (115 ರ‍್ಯಾಂಕ್), ಟಿ.ಶುಭಮಂಗಲಾ (147 ರ‍್ಯಾಂಕ್), ಪೃಥ್ವಿಕ ಶಂಕರ (211 ರ‍್ಯಾಂಕ್), ವಿನೋದ ಪಾಟೀಲ ಹೆಚ್ (294 ರ‍್ಯಾಂಕ್), ಸಿದ್ಧಲಿಂಗ ರೆಡ್ಡಿ (346 ರ‍್ಯಾಂಕ್), ಸೈಯದ್ ಜಹೆದ್ ಅಲಿ (410 ರ‍್ಯಾಂಕ್), ಸುದಶ9ನ ಭಟ್ (434 ರ‍್ಯಾಂಕ್), ರಿಷು ಪ್ರಿಯಾ (446 ರ‍್ಯಾಂಕ್), ಅನಲಾ ಕಮಲ ಪ್ರಿಯಾ (473 ರ‍್ಯಾಂಕ್), ಶಿವ ನೆಹಾರಿಕಾ ಸಿಂಗ (484 ರ‍್ಯಾಂಕ್), ಪ್ರೀತಂ ಎಸ್ (654 ರ‍್ಯಾಂಕ್), ಆಶಿಸ್‍ಕುಮಾರ್ ಸಾಹು (719 ರ‍್ಯಾಂಕ್),  ಹರ್ಷವರ್ಧನ್(913 ರ‍್ಯಾಂಕ್), ಪವನ ಪಿ (933 ರ‍್ಯಾಂಕ್) ಪಡೆದು ಸಾಧನೆ ಮಾಡಿದ್ದಾರೆ. ಎಲ್ಲ ಸಾಧಕರಿಗೆ ಟ್ರಸ್ಟನ ಅಧ್ಯಕ್ಷರಾದ ಡಾ. ಪ್ರಕಾಶ ಮತ್ತು ಎಲ್ಲ ಪದಾಧಿಕಾರಿಗಳು ಶುಭಾಶಯಗಳನ್ನು ಕೋರಿದ್ದಾರೆ.

ಬರುವ ಅಗಸ್ಟನಿಂದ ಹುಬ್ಬಳ್ಳಿಯ ಅಧ್ಯಯನ ಕೇಂದ್ರದಲ್ಲಿ ತರಗತಿಗಳು ಪ್ರಾರಂಭವಾಗಲಿದ್ದು ಹೆಚ್ಚಿನ ಮಾಹಿತಿಗೆ 9739113612 ಗೆ ಸಂಪರ್ಕಿಸಲು ಕೋರಲಾಗಿದೆ, ಎಂದು ಟ್ರಸ್ಟಿನ ಕಾರ್ಯದರ್ಶಿ ಜಿತೇಂದ್ರ ಪಿ.ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 
  • email
  • facebook
  • twitter
  • google+
  • WhatsApp
Tags: Samutkarsh HubballiSamutkarsh IAS

Related Posts

RSS Sarkaryawah Shri Dattareya Hosabale hoisted the National Flag at Chennai
News Digest

RSS Sarkaryawah Shri Dattareya Hosabale hoisted the National Flag at Chennai

August 15, 2022
News Digest

ಸುಬ್ಬಣ್ಣ ತಮ್ಮ ಹಾಡುಗಳಿಂದಲೇ ನೆನಪಾಗಿ ಉಳಿಯುತ್ತಾರೆ. – ದತ್ತಾತ್ರೇಯ ಹೊಸಬಾಳೆ

August 12, 2022
News Digest

Swaraj@75 – Refrain from politics over Amrit Mahotsava

August 6, 2022
News Digest

“ಹಿಂದೂ ತರುಣರು ಶಕ್ತಿಶಾಲಿಗಳಾಗಬೇಕು” – ಚಕ್ರವರ್ತಿ ಸೂಲಿಬೆಲೆ

July 29, 2022
News Digest

ಸಿಪಿಎಂ ಗೂಂಡಾಗಳಿಂದ ಆರ್‌ಎಸ್‌ಎಸ್‌ ಸ್ವಯಂಸೇವಕ ಜಿಮ್ನೇಶ್ ಹತ್ಯೆ

July 25, 2022
News Digest

ಹಿರಿಯ ಸ್ವಯಂಸೇವಕ ಡಾ.ರಾಮಮನೋಹರ ರಾವ್ ವಿಧಿವಶ – ನಾ.ತಿಪ್ಪೇಸ್ವಾಮಿ ಸಂತಾಪ

July 25, 2022
Next Post
ಹಿಂದು ಧರ್ಮ ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಅಗತ್ಯ: ರಘುನಂದನ್‌

ಹಿಂದು ಧರ್ಮ ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೇ ಅಗತ್ಯ: ರಘುನಂದನ್‌

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022
ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

ಡಾ|| ಭೀಮರಾವ್ ಅಂಬೇಡ್ಕರ್: ಜೀವನ, ಸಾಧನೆ

April 14, 2021
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015

ಒಂದು ಪಠ್ಯ – ಹಲವು ಪಾಠ

May 27, 2022
Remembering RSS Founder Dr KB Hedgewar on his 123th Birthday on Yugadi

Remembering RSS Founder Dr KB Hedgewar on his 123th Birthday on Yugadi

December 9, 2013

EDITOR'S PICK

NEWS IN BRIEF – DEC 12, 2011

December 12, 2011

ಕಾಶ್ಮೀರ ಉಳಿಸಿ

December 2, 2010
VHP writes to President Pratibha Patil on Amaranath Yatra

VHP writes to President Pratibha Patil on Amaranath Yatra

June 7, 2012
VHP कार्यकर्ताओं की सतर्कता ने गायों को कसाइयों से बचाया , टेम्पो पुलिस के हवाले, आरोपी फरार

VHP कार्यकर्ताओं की सतर्कता ने गायों को कसाइयों से बचाया , टेम्पो पुलिस के हवाले, आरोपी फरार

January 17, 2014

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In