• Samvada
  • Videos
  • Categories
  • Events
  • About Us
  • Contact Us
Sunday, January 29, 2023
Vishwa Samvada Kendra
No Result
View All Result
  • Login
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
  • Samvada

    ಪ್ರಬೋದಿನೀ ಗುರುಕುಲಕ್ಕೆ NIOS ಅಧಿಕಾರಿಗಳ ಭೇಟಿ

    ಮಾರ್ಚ್ ೧೧ರಿಂದ ೧೩ರವರೆಗೆ ಗುಜರಾತಿನಲ್ಲಿ ಅಖಿಲ ಭಾರತ ಪ್ರತಿನಿಧಿ ಸಭಾ

    Evacuation of Indians stranded in Ukraine by Government of India

    Ukraine Russia Crisis : India abstained from UNSC resolution

    Trending Tags

    • Commentary
    • Featured
    • Event
    • Editorial
  • Videos
  • Categories
  • Events
  • About Us
  • Contact Us
No Result
View All Result
Samvada
Home Vijaya Shakti Sangema

Kasaragod: Imbuing the spirit of patriotism VIJAYA SHAKTI SANGAM held successfully

Vishwa Samvada Kendra by Vishwa Samvada Kendra
February 6, 2015
in Vijaya Shakti Sangema
246
0
Kasaragod: Imbuing the spirit of patriotism VIJAYA SHAKTI SANGAM held successfully
492
SHARES
1.4k
VIEWS
Share on FacebookShare on Twitter

Ksaragod February 01, 2015: In a first of its kind, the coastal city of Kasaragod had witnessed its ever largest gathering of RSS Swayamsevaks dressed in Ganavesh (Uniform), walking with pride at the Path Sanchalan(Route-march) in streets of the northernmost town of Kerala on  Sunday evening. It was Vijayashakti Sangama, a mega gathering of RSS Swayamsevaks of Kasaragod revenue district.

Veteran RSS Pracharak and Member, Central Executive of RSS, Sri Sethu Madhavan addressed the gathering. RSS Kerala Pranth Sah-sanghachalak KK Balaram, RSS Mangaluru Vibhag Sanghachalak Dr P Vaman Shenoy was present on the dais. Major BA Nanjappa Rai was the chief guest. Brigadier Icchilampady Nanjappa Rai presided over. RSS Kanhangad Jilla Sanghachalak P Gopalakrishnan Master delivered welcome speech. Subraya Nandodi, Mangaluru Vibhag Seva Pramukh anchored.

READ ALSO

Blessed is the Childhood, Blessed to have such a mother !

KASARAGOD: Vijaya Shakti Sangama has been postponed to February 01, 2015

Kajampady Subrahmanya Bhat, National Convenor of Parivar Prabodhan, Dr Kalladka Prabhakar Bhat, Dakshin-Madhya Kshetreeya Sampark Pramukh, Kerala Pranth Pracharak PR Shashidhar, RSS leader KR Mohanan, Re.Fa, Vincent D’Souza of Bela Church, Hindu Aikya Vedi leader Kungtar Ravish Tantri, Karnataka’s Minority Commission leader Anwar Manippady, BJP Kerala General Secretary Surendran, Sri Bodha Chaitanya Swamiji of Shankara Matha Kanhangad attended the event.

9Q7A1625

ನಮ್ಮ ಸಂಸ್ಕಾರ, ಪರಂಪರೆಯನ್ನು ಸಂರಕ್ಷಿಸಲು ಆರ್‌ಎಸ್‌ಎಸ್ ಸದಾ ಸಿದ್ಧ: ಸೇತುಮಾಧವನ್

ಕಾಸರಗೋಡು: ‘ಜಾತ್ಯತೀತತೆ ಬಗ್ಗೆ ಮಾತನಾಡುವವರು ನಮ್ಮ ದೇಶದ ಇತಿಹಾಸ, ರಾಷ್ಟ್ರೀಯತೆ ಕುರಿತು ಚಿಂತಿಸಬೇಕು. ಅದಾಗಲೇ ಹಿಂದುತ್ವದ ಬಗ್ಗೆ ತಿಳಿಯಲು ಸಾಧ್ಯ. ನಮ್ಮ ಸಂಸ್ಕಾರ, ಪರಂಪರೆಯನ್ನು ಸಂರಕ್ಷಿಸಲು ಆರ್‌ಎಸ್‌ಎಸ್ ಸದಾ ಸಿದ್ಧ, ಈ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಿದ್ದೇವೆ’ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ಕಾರ್ಯಕಾರಿಣಿ ಸದಸ್ಯ ಸೇತುಮಾಧವನ್ ಹೇಳಿದರು.

ಅವರು ಭಾನುವಾರ ಕಾಸರಗೋಡು ಸರಕಾರಿ ಕಾಲೇಜು ಮೈದಾನದಲ್ಲಿ ನಡೆದ ಆರ್‌ಎಸ್‌ಎಸ್ ವಿಜಯಶಕ್ತಿ ಸಂಗಮದಲ್ಲಿ ಬೌದ್ಧಿಕ್ ನೀಡಿದರು. ಬಹುನಿರೀಕ್ಷಿತ ಕೇರಳ ಹಾಗೂ ಕರ್ನಾಟಕ ಕಂದಾಯ ಗಡಿ ಜಿಲ್ಲೆಗಳನ್ನೊಳಗೊಂಡ ಎಂಟು ತಾಲೂಕುಗಳ ಗಣವೇಷಧಾರಿ ಸ್ವಯಂಸೇವಕರ ಸಂಚಲನ ‘ವಿಜಯ ಶಕ್ತಿ ಸಂಗಮ’ ಕಾಸರಗೋಡು ವಿದ್ಯಾನಗರ ಸರಕಾರಿ ಕಾಲೇಜು ಮೈದಾನದಲ್ಲಿ ಭಾನುವಾರ ನಡೆಯಿತು. ಸರಿ ಸುಮಾರು 20 ಸಾವಿರ ಸ್ವಯಂಸೇವಕರು ಜಿಲ್ಲೆಯ ನಾಲ್ಕು ಕೇಂದ್ರಗಳಿಂದ ಪಥಸಂಚಲನದ ಮೂಲಕ ಆಗಮಿಸಿ ಮೈದಾನದಲ್ಲಿ ಸೇರಿಕೊಂಡರು. ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಆರ್‌ಎಸ್‌ಎಸ್‌ನ ಶಕ್ತಿಯನ್ನು ತೋರಿಸಿದ್ದಾರೆ.

“ಆರ್‌ಎಸ್‌ಎಸ್ ಯಾವುದೇ ಮತಗಳ ಮೇಲೆ ಮತಕೇಂದ್ರಗಳ ಮೇಲೆ ಆಕ್ರಮಣ ನಡೆಸಿಲ್ಲ, ಹಿಂದು ಸಮೂಹ ಈ ತನಕ ಮತಸಹಿಷ್ಣುತೆಯಿಂದ ನಿತ್ಯ ಶಕ್ತಿಯಾಗಿ ಉಳಿದುಕೊಂಡಿದೆ. ಅದ್ದರಿಂದ ನಮ್ಮ ಪರಂಪರೆಯನ್ನು ಸ್ವೀಕರಿಸಿ ಅದನ್ನು ಅನುಸರಿಸಿ ಜೀವಿಸಲು ಎಲ್ಲರೂ ತಯಾರಾಗಬೇಕು. ಹಿಂದುಗಳನ್ನು ವಿಭಾಗಿಸುವ ದೇಶದ್ರೋಹದ ಸಂಕೇತವಾದ ಸಿಪಿಎಂನ ಕುತಂತ್ರಕ್ಕೆ ಒಳಗಾಗಬಾರದು. ನಿಶ್ವಾರ್ಥವಾಗಿ ನಾವು ಒಗ್ಗಟ್ಟಿನಿಂದ ಬಾಳಬೇಕು. ಅಂತ ಅವಕಾಶಗಳನ್ನು ಸೃಷ್ಟಿಸಲು ಅಭಿಮಾನದಿಂದ ಸುದೃಢ ದೇಶ ನಿರ್ಮಾಣಕ್ಕಾಗಿ ಪ್ರತಿಯೊಬ್ಬರು ಮುಂದೆ ಬರಬೇಕು”.

ಪ್ರತಿಯೊಂದು ಜೀವಜಾಲದಲ್ಲಿ ದೈವಿಕ ಅಂಶವಿದೆ. ದೈವಿಕ ಚೈತನ್ಯವಿದೆ ಅದನ್ನು ಅರಿತು ಮತದ ಆತ್ಮೀಯತೆ, ಮನುಷ್ಯನ ಮನಸ್ಸು, ಸ್ನೇಹ ಮನೋಭಾವವನ್ನು ಅರಿತು ಬಾಳಬೇಕು. ದೇಶದ ಭಕ್ತಿಯಿರುವ ವ್ಯಕ್ತಿಗಳೇ ರಾಷ್ಟ್ರದ ಶಕ್ತಿ ಇದಕ್ಕಾಗಿ ಪ್ರತೀ ಗ್ರಾಮ ಗ್ರಾಮಗಳಲ್ಲೂ ನಾಡಿಗೆ ಏನು ಕೊಡಬೇಕು, ದೇಶಕ್ಕೆ ಏನು ನೀಡಬೇಕು ಎಂಬ ಬಗ್ಗೆ ಚಿಂತಿಸಿ ಕಾರ್ಯಪ್ರವೃತ್ತರಾಗಬೇಕೆಂದು ಸೇತುಮಾಧವನ್ ಹೇಳಿದರು.

ಕಾರ್ಯಕ್ರಮದಲ್ಲಿ ಬ್ರಿಗೇಡಿಯರ್ ಇಚಿಲಂಪ್ಪಾಡಿ ನಂಜಪ್ಪ ರೈ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಮೇಜರ್ ಬಿ.ಎ.ನಂಜಪ್ಪ ಕೊಡಗು ಉಪಸ್ಥಿತರಿದ್ದರು. ಮಂಗಳೂರು ವಿಭಾಗ ಸಂಘ ಚಾಲಕ್ ಡಾ. ವಾಮನ ಶೆಣೈ, ಕೇರಳ ಪ್ರಾಂತ್ಯ ಸಹಸಂಘ ಚಾಲಕ್ ಅಡ್ವಾ. ಕೆ.ಕೆ.ಬಲರಾಮನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾಞಂಗಾಡು ತಾಲೂಕು ಸಂಘಚಾಲಕ್ ಗೋಪಾಲಕೃಷ್ಣ ಭಟ್ ಸ್ವಾಗತಿಸಿ ವಂದಿಸಿದರು. ಮಂಗಳೂರು ವಿಭಾಗ ಸೇವಾ ಪ್ರಮುಖ್ ಸುಬ್ರಾಯ ನಂದೋಡಿ ಕಾರ್ಯಕ್ರಮ ನಿರೂಪಿಸಿದರು.

ಭಾನುವಾರ ಸಂಜೆ ನಡೆದ ವಿಜಯಶಕ್ತಿ ಸಂಗಮದಲ್ಲಿ ಆರ್‌ಎಸ್‌ಎಸ್ ಅಖಿಲಭಾರತ ಕುಟುಂಬ ಪ್ರಬೋಧನ್  ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಆರ್‌ಎಸ್‌ಎಸ್ ದಕ್ಷಿಣ ಮಧ್ಯ ಕ್ಷೇತ್ರೀಯ ಸಂಪರ್ಕ ಪ್ರಮುಖ್ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಮಧ್ಯಕ್ಷೇತ್ರೀಯ ಸೇವಾ ಪ್ರಮುಖ್ ಗೋಪಾಲ ಚೆಟ್ಟಿಯಾರ್, ದ.ಕ. ಕ್ಷೇತ್ರೀಯ ಪ್ರಮುಖ ಸುಧೀಶ್, ದ.ಕ. ವ್ಯವಸ್ಥಾಪಕ ಪ್ರಮುಖ ಬಿರ್ಮಣ್ಣ ಗೌಡ, ಕೇರಳ ಪ್ರಾಂತ್ ಕಾರ್ಯವಾಹ ವಿ.ಗೋಪಾಲಕೃಷ್ಣ, ಪ್ರಾಂತ್ಯ ಪ್ರಚಾರಕ್ ಪಿ.ಆರ್.ಶಶಿಧರ್, ಪ್ರಾಂತ್ ಶಿಕ್ಷಾ ಪ್ರಮುಖ ಕೆ.ಮೋಹನನ್ ಉಪಸ್ಥಿತರಿದ್ದರು. ಅದೇ ರೀತಿಯಲ್ಲಿ ಶಿವಗಿರಿ ಮಠದ ಪ್ರೇಮಾನಂದ ಸ್ವಾಮೀಜಿ, ಕಾಞಂಗಾಡು ಶ್ರೀಶಂಕರ ಮಠದ ಬೋಧಚೈತನ್ಯ ಸ್ವಾಮೀಜಿ, ಬೇಳ ಇಗರ್ಜಿಯ ರೆ.ಫಾ.ಕೆ.ವಿನ್ಸೆಂಟ್ ಡಿಸೋಜಾ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್, ಹಿಂದೂ ಐಕ್ಯವೇದಿ ಪ್ರಾಂತ್ಯ ಉಪಾಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ, ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅನ್ವರ್ ಮನಿಪ್ಪಾಡಿ ಮೊದಲಾದವರು ಉಪಸ್ಥಿತರಿದ್ದರು.

കാസര്‍ഗോഡ് : രാഷ്ട്രീയ സ്വയംസേവക സംഘം കാസര്‍ഗോഡ് റവന്യൂ ജില്ലാ തലത്തില്‍ സംഘടിപ്പിച്ച വിജയ ശക്തി സംഗമം കാസര്‍ഗോഡ് ജില്ലയിലെ സംഘശക്തിയുടെ വിരാട് പ്രദര്‍ശനമായി മാറി. കാസര്‍ഗോഡ് ജില്ലയുടെ 4 കേന്ദ്രങ്ങളില്‍ നിന്നും പ്രാര്‍ത്ഥനയ്ക്കു ശേഷം 2:45 മണിയോടെ ആരംഭിച്ച പഥസഞ്ചലനങ്ങള്‍ 4 മണിയോടെ കാസര്‍ഗോഡ് ഗവ: കോളജ് മൈതാനത്തിലെത്തിച്ചേര്‍ന്നു. പഥസഞ്ചലനത്തില്‍ 25,000 ലധികം പൂര്‍ണ്ണഗണവേഷ ധാരികളായ സ്വയംസേവകര്‍ പങ്കെടുത്തു.

മേജര്‍ ബി. എ നഞ്ചപ്പ (കൂര്‍ഗ്) ഭാരത് മാതാവിന്റെ ഛായചിത്രത്തില്‍ പുഷ്പ്പാര്‍ച്ചന ചെയ്ത് വിജയ ശക്തി സംഗമം ചടങ്ങുകളുടെ ഉദ്ഘാടനം നിര്‍വഹിച്ചു. ബ്രിഗേഡിയര്‍ എം.എന്‍. റായി അദ്ധ്യക്ഷത വഹിച്ചു.

രാഷ്ട്രീയ സ്വയംസേവക സംഘം കാഞ്ഞങ്ങാട് ജില്ലയുടെ സംഘചാലക് പി. ഗോപാലകൃഷ്ണന്‍ മാസ്റ്റര്‍ സ്വാഗതഭാഷണം നടത്തി. തുടര്‍ന്ന് വ്യായാം യോഗ് പ്രദര്‍ശനവും ഗണഗീതാലാപനവും നടന്നു. തുടര്‍ന്ന് രാഷ്ട്രീയ സ്വയംസേവക സംഘത്തിന്റെ അഖില ഭാരതീയ കാര്യകാരി സദസ്യന്‍ എസ്. സേതുമാധവന്‍ മുഖ്യഭാഷണം നടത്തി,കേരള പ്രാന്ത സഹ സംഘചാലക് അഡ്വ. കെ കെ ബല്‍റാം, മംഗലാപുരം വിഭാഗ് സംഘചാലക് വാമന്‍ ഷേണായി എന്നിവര്‍ സന്നിഹിതരായിരുന്നു.

9Q7A1081 9Q7A1090

9Q7A1454

IMG_2803

9Q7A1456 9Q7A1531 9Q7A1564 9Q7A1573 9Q7A1608 9Q7A1682

 

 

  • email
  • facebook
  • twitter
  • google+
  • WhatsApp

Related Posts

Blessed is the Childhood, Blessed to have such a mother !
News Digest

Blessed is the Childhood, Blessed to have such a mother !

February 6, 2015
KASARAGOD: Vijaya Shakti Sangama has been postponed to February 01, 2015
Vijaya Shakti Sangema

KASARAGOD: Vijaya Shakti Sangama has been postponed to February 01, 2015

January 16, 2015
RSS Path Sanchalan at Bakrebailu
Vijaya Shakti Sangema

RSS Path Sanchalan at Bakrebailu

January 7, 2015
Vorkady; Path Sanchalan held ahead of Vijay Shakti Sangama
Vijaya Shakti Sangema

Vorkady; Path Sanchalan held ahead of Vijay Shakti Sangama

December 29, 2014
Badiadka: Swayamsevaks walks with pride at Path Sanchalan ahead of VSS-2015
News Digest

Badiadka: Swayamsevaks walks with pride at Path Sanchalan ahead of VSS-2015

December 29, 2014
‘Deepa nadige’, Unique Walkathon  held with little lamps on hands at Manjeshwara
News Digest

‘Deepa nadige’, Unique Walkathon held with little lamps on hands at Manjeshwara

December 26, 2014
Next Post
‘Conversion is a matter of key Concern’: Mangesh Bhende at PARIVARTAN Samavesh Shivamogga

'Conversion is a matter of key Concern': Mangesh Bhende at PARIVARTAN Samavesh Shivamogga

Leave a Reply

Your email address will not be published. Required fields are marked *

POPULAR NEWS

ಸಾಮಾಜಿಕ ಕ್ರಾಂತಿಯ ಹರಿಕಾರ ರಾಜಾ ರಾಮ್ ಮೋಹನ್ ರಾಯ್

May 22, 2022

ಒಂದು ಪಠ್ಯ – ಹಲವು ಪಾಠ

May 27, 2022
Profile of V Bhagaiah, the new Sah-Sarakaryavah of RSS

Profile of V Bhagaiah, the new Sah-Sarakaryavah of RSS

March 16, 2015
ಕವಿ ಶ್ರೇಷ್ಠ ಎಂ. ಗೋಪಾಲಕೃಷ್ಣ ಅಡಿಗರ ‘ವಿಜಯನಗರದ ನೆನಪು’ ಕವನದ ಕುರಿತು…

ಕವಿ ಗೋಪಾಲಕೃಷ್ಣ ಅಡಿಗರ ಬದುಕು ಮತ್ತು ಬರಹ : ವಿಶೇಷ ದಿನಕ್ಕೆ ವಿಶೇಷ ಲೇಖನ

February 18, 2021

ಟೀ ಮಾರಿದ್ದ ನ್ಯಾಯಾಲಯದಲ್ಲೇ ವಕೀಲೆಯಾದ ಛಲಗಾತಿ!

March 8, 2022

EDITOR'S PICK

Those 15 days, Article series by Sri Prashant Pole ; Day 2

Those 15 days, Article series by Sri Prashant Pole ; Day 2

August 3, 2018
Bharat Jogo Doud at New Delhi

Bharat Jogo Doud at New Delhi

November 27, 2013
ರಾಷ್ಟ್ರ ಸೇವಿಕಾ ಸಮಿತಿ ವಿಜಯದಶಮಿ ಉತ್ಸವ, ಪಥಸಂಚಲನ: ಮಾತೆಯರಿಗೆ ಸ೦ಸ್ಕಾರ, ಪ್ರೇರಣೆ ದೊರೆತಾಗ ರಾಷ್ಟ್ರ ಭಕ್ತಿ ಸ೦ತತಿ ನಿರ್ಮಾಣವಾಗುತ್ತದೆ

ರಾಷ್ಟ್ರ ಸೇವಿಕಾ ಸಮಿತಿ ವಿಜಯದಶಮಿ ಉತ್ಸವ, ಪಥಸಂಚಲನ: ಮಾತೆಯರಿಗೆ ಸ೦ಸ್ಕಾರ, ಪ್ರೇರಣೆ ದೊರೆತಾಗ ರಾಷ್ಟ್ರ ಭಕ್ತಿ ಸ೦ತತಿ ನಿರ್ಮಾಣವಾಗುತ್ತದೆ

November 5, 2018
राष्ट्र सेविका समिति दिल्ली का प्रशिक्षण वर्ग समापन समारोह

राष्ट्र सेविका समिति दिल्ली का प्रशिक्षण वर्ग समापन समारोह

June 5, 2012

Samvada ಸಂವಾದ :

Samvada is a media center where we discuss various topics like Health, Politics, Education, Science, History, Current affairs and so on.

Categories

Recent Posts

  • ಬೆಂಗಳೂರು‌ ಮಳೆ‌ ಅವಾಂತರ – ಕ್ಷಣಿಕ ಪರಿಹಾರಕ್ಕಿಂತ ಶಾಶ್ವತ ಪರಿಹಾರ ದೊರೆಯಲಿ!
  • RSS Sarkaryawah Shri Dattareya Hosabale hoisted the National Flag at Chennai
  • ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ – ಸಾಮರಸ್ಯದ ಸಮಾಜದಿಂದ ಮಾತ್ರವೇ ದೇಶ ಬಲಿಷ್ಠವಾಗಲು ಸಾಧ್ಯ! – ದತ್ತಾತ್ರೇಯ ಹೊಸಬಾಳೆ
  • ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ
  • About Us
  • Contact Us
  • Editorial Team
  • Errors/Corrections
  • ETHICS POLICY
  • Events
  • Fact-checking Policy
  • Home
  • Live
  • Ownership & Funding
  • Pungava Archives
  • Subscribe
  • Videos
  • Videos – test

© samvada.org - Developed By eazycoders.com

No Result
View All Result
  • Samvada
  • Videos
  • Categories
  • Events
  • About Us
  • Contact Us

© samvada.org - Developed By eazycoders.com

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In