About
‘ವಿಶ್ವಸಂವಾದ ಕೇಂದ್ರ’
ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ವಿವಿಧ ಕಾರ್ಯಕ್ರಮಗಳು, ಪ್ರಮುಖ ಆರೆಸ್ಸೆಸ್ ನಾಯಕರ ಸುದ್ದಿಗೋಷ್ಠಿಗಳು, ಸಾಮಾಜಿಕ ವಿದ್ಯಮಾನಗಳ ಕುರಿತ ಆರೆಸ್ಸೆಸ್ ಅಭಿಪ್ರಾಯಗಳು, ಪತ್ರಿಕಾ ಪ್ರಕಟಣೆಗಳು ಹಾಗೂ ಆರೆಸ್ಸೆಸ್ ಕುರಿತ ಪ್ರಚಲಿತ ಮಾಹಿತಿಯನ್ನು ನೀಡಬಲ್ಲ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಕೇಂದ್ರವೇ ’ವಿಶ್ವಸಂವಾದ ಕೇಂದ್ರ’
- ೧೯೯೨ರಲ್ಲಿ ಅಯೋಧ್ಯಾ ಆಂದೋಲನದ ತರುವಾಯ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಚಟುವಟಿಕೆಗಳ ಸ್ಪಷ್ಟ ಚಿತ್ರಣ ಮುಂದಿಡುವ ಮೂಲೋದ್ದೇಶದೊಂದಿಗೆ ದೆಹಲಿಯಲ್ಲಿ ವಿಶ್ವಸಂವಾದ ಕೇಂದ್ರ ಪ್ರಾರಂಭಗೊಂಡಿತು.ನವದೆಹಲಿಯಲ್ಲಿರುವ ಇಂದ್ರಪ್ರಸ್ಥ ವಿಶ್ವಸಂವಾದಕೇಂದ್ರ ಇಡೀ ದೇಶದ ಕೇಂದ್ರೀಯ ಘಟಕ. ಪ್ರತಿ ರಾಜ್ಯದಲ್ಲಿ ವಿಶ್ವಸಂವಾದಕೇಂದ್ರದ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಕರ್ನಾಟಕದಲ್ಲಿ ವಿಶ್ವಸಂವಾದಕೇಂದ್ರದ ಪ್ರಸ್ತುತ ಕಛೇರಿಯು ಚಾಮರಾಜಪೇಟೆಯ ಶಂಕರಪುರಂನ ರಂಗರಾವ್ ರಸ್ತೆಯಲ್ಲಿರು ಆರೆಸ್ಸೆಸ್ ಪ್ರಾಂತಕಾರ್ಯಾಲಯ ’ಕೇಶವಕೃಪಾ’ ಕಟ್ಟಡದಲ್ಲಿದೆ.
-ವಿಶ್ವಸಂವಾದಕೇಂದ್ರ ಪರಿವಾರ ಸಂಘಟನೆಯಲ್ಲ. ಮಾಧ್ಯಮ ಸಂವಹನ ಚಟುವಟಿಕೆಗಳಿಗೆ ಮೀಸಲಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರೆಸ್ಸೆಸ್)ದ ಪ್ರಚಾರ ವಿಭಾಗದ ಒಂದು ಆಯಾಮ.
Vishwa Samvad Kendra (VSK) is acting as a media centre which communicates about the programmes of Rashtriya Swayamsenak Sangh (RSS), its oncoming events/ programmes, reports/press conferences/ press statements or response/opinions of RSS for a current social issue. VSK has been instituted in 1992 at NewDelhi after Ayodhya Movement to give a clear stand of RSS on social concerns. There were so many misleading reports in a section of media, some misunderstanding about RSS for several reasons. To clarify all, VSK has been instituted as a media wing under prachar vibhag of Rashtriya Swayamsenak Sangh (RSS). Indraprastha Vishwa Samvad Kendra at New Delhi is the national centre. VSK has state-wise network situated in each state in its political capital. For Karnataka ; VSK is located at Bangalore.
Contact:
The Coordinator
Vishwa Samvad Kendra-Karnataka
#75, Ranga Rao Road,
Shankarapuram Bangalore 560004
Email: samvadk@gmail.com
Website: www.samvada.org
Phone: 080-26606571
Rajesh Padmar 9880621824
Harsha Perla 9901055118
Vadiraj 9480582027
RSS Feed
Twitter
