Header Ad

Categories

ಅಯೋಗ್ಯ ತನ ಇದ್ದರೆ ವೇದಿಕೆ ಅಲಂಕರಿಸಬಾರದು | ಶ್ರೀ ಎಸ್.ಎನ್.ಸೇತುರಾಂ

ಅಯೋಗ್ಯ ತನ ಇದ್ದರೆ ವೇದಿಕೆ ಅಲಂಕರಿಸಬಾರದು | ಶ್ರೀ ಎಸ್.ಎನ್.ಸೇತುರಾಂ

 

ಸಂಸ್ಕಾರ ಭಾರತೀ ಆಯೋಜಿಸಿದ್ದ ರಂಗಶ್ರಾವಣ 2023 ಕಾರ್ಯಕ್ರಮದಲ್ಲಿ  ಹಿರಿಯ ರಂಗಕರ್ಮಿ  ಮತ್ತು ಸಾಹಿತಿ  ಶ್ರೀ ಎಸ್. ಎಮ್. ಸೇತುರಾಮ್ ಅವರು  ಮಾತನಾಡಿದರು.  “ರಂಗಭೂಮಿಯನ್ನ  ನಾನು ಪ್ರೀತಿಸಿದ್ದು ಸತ್ಯ ಹೇಳಲಿಕ್ಕೆ ಇಲ್ಲಿ ಅವಕಾಶ ಇದೆ” ಎಂದು ಮಾತು ಶುರು ಮಾಡಿದ ಇವರು ತಮ್ಮ ಉಪನ್ಯಾಸ ಮುಗಿಯುವ ವೇಳೆಗೆ ಹಲವು ಕಟುಸತ್ಯಗಳನ್ನ ತಿಳಿಸಿದ್ದಾರೆ.