Categories

ಪಠ್ಯದಲ್ಲಿ ಸುಳ್ಳು ಇತಿಹಾಸ | ಸಂತರನ್ನು ಕೊಂದವರಿಗೆ ಬೆಂಬಲ | ಅಡ್ಡಂಡ ಸಿ. ಕಾರ್ಯಪ್ಪ

 

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಒಂದು ತಿಂಗಳಲ್ಲಿಯೇ  ಹಿಂದುಗಳ ಮೇಲೆ ನಿರ್ಬಂಧಗಳನ್ನ ಹಾಕಲಾಗುತ್ತಿದೆ. ಮತ್ತು ದೌರ್ಜನ್ಯವನ್ನ ನಡೆಸಲಾಗುತ್ತಿದೆ. ಅಲ್ಲದೇ ಹಿಂದೂ ಕಾರ್ಯಕರ್ತರ ಹತ್ಯಾ ಸರಣಿ ಮುಂದುವರೆದಿದೆ. ಟಿ  ನರಸಿಪುರದಲ್ಲಿ ಹಿಂದೂ  ಯುವ ಬ್ರಿಗೇಡ್ ಕಾರ್ಯಕರ್ತ ಹತ್ಯೆಯ ನಂತರ  ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು. ಈ ಪ್ರತಿಭಟನೆಯಲ್ಲಿ ಟಿಪ್ಪು ನಿಜಕನಸುಗಳು ಕೃತಿಯ ಲೇಖಕರಾದ  ಅಡ್ಡಂಡ ಸಿ. ಕಾರ್ಯಪ್ಪನವರು ಸರ್ಕಾರವನ್ನ  ತೀವ್ರ ತರಾಟೆಗೆ ತೆಗೆದುಕೊಂಡರು.