Header Ad

Categories

ದೀಪವನ್ನು ಜ್ಯೋತಿ ಎನ್ನುವ ದೇಶದಲ್ಲಿ, ದೀಪವನ್ನು ನಂದಿಸುವ ಹುಟ್ಟುಹಬ್ಬ ಸರಿಯೇ ? ಪಲ್ಲವಿ ರಾವ್

ದೀಪವನ್ನು ಜ್ಯೋತಿ ಎನ್ನುವ ದೇಶದಲ್ಲಿ, ದೀಪವನ್ನು ನಂದಿಸುವ ಹುಟ್ಟುಹಬ್ಬ ಸರಿಯೇ ? ಪಲ್ಲವಿ ರಾವ್

 

 

ಕೇಕ್ ತರೋದು ಅದರ ಮೇಲೆ ಕ್ಯಾಂಡಲ್ ಹೊತ್ತಿಸಿ  ಹುಫ್ ಎಂದು ಊದಿ ಕೇಕ್  ಕಟ್ಟು ಮಾಡುವುದು ಇದು ಈಗಿನ ಪೀಳಿಗೆ ಹುಟ್ಟು ಹಬ್ಬವನ್ನ  ಆಚರಿಸುವ ರೀತಿ.  ಆದರೇ ಇದು ಭಾರತೀಯರು ಹುಟ್ಟು ಹಬ್ಬವನ್ನ ಆಚರಿಸುವ ಸರಿಯಾದ ರೀತಿಯಾ ?? ಖಂಡಿತ ಅಲ್ಲ.  ದೀಪವನ್ನ ಜ್ಯೋತಿ ಎಂದು ಆರಾಧಿಸುವ ನಾವುಗಳು  ದೀಪವನ್ನ ನಂದಿಸಿ ಹುಟ್ಟುಹಬ್ಬವನ್ನ  ಆಚರಿಸುವ ರೀತಿ ಖಂಡಿತ  ತಪ್ಪು.  ಸರಿಯಾದ ವಿಧಾನ ಯಾವುದು ಎನ್ನುವುದನ್ನ ತಿಳಿಸಿಕೊಟ್ಟಿದ್ದಾರೆ ಪಲ್ಲವಿ ರಾವ್ ಅವರು.