Categories

ಸನಾತನ ಸಂಸ್ಕೃತಿಯ ಜೀವಾಳ ಕಾಲಚಕ್ರ ಎನ್ನುವ ಪರಿಕಲ್ಪನೆಯಲ್ಲಿದೆ । ರೋಹಿತ್ ಚಕ್ರತೀರ್ಥ

ಸನಾತನ ಸಂಸ್ಕೃತಿಯ ಜೀವಾಳ ಕಾಲಚಕ್ರ ಎನ್ನುವ ಪರಿಕಲ್ಪನೆಯಲ್ಲಿದೆ । ರೋಹಿತ್ ಚಕ್ರತೀರ್ಥ

 

ಭಾರತೀಯ ಪರಿಕಲ್ಪನೆಯಲ್ಲಿ ಕಾಲಗಣನೆ ಎನ್ನುವಂತದ್ದು ಕೇವಲ ಟೈಮ್ ಎನ್ನುವ  ಅರ್ಥವನ್ನ ಸ್ಪುರಿಸದೆ ವಿಶಾಲವಾದ  ಅರ್ಥವನ್ನ ಕೊಡುತ್ತದೆ. ಹಿಂದೂ ಧರ್ಮ ಮತ್ತು ಪಾಶ್ಚಿಮಾತ್ಯ ರಿಲಿಜಿಯನ್ ಗಳ ಮಧ್ಯದ ವ್ಯತ್ಯಾಸವನ್ನ ಬಹಳ ಸ್ಪಷ್ಟವಾಗಿ ಮೂಡಿಸುವಂತಹ ಪರಿಕಲ್ಪನೆ ಯಾವುದು ಅಂದ್ರೆ ಅದು ಕಾಲ ಚಕ್ರ ಪರಿಕಲ್ಪನೆ. ಭಾರತೀಯ ಕಾಲಗಣನೆಯ ಕುರಿತಾದ ಹಲವು ಅಂಶಗಳನ್ನ  ಕೇಳುಗರ ಮುಂದಿಟ್ಟಿದ್ದಾರೆ  ಲೇಖಕಕರು ಮತ್ತು ಚಿಂತಕರಾದ ರೋಹಿತ್ ಚಕ್ರತೀರ್ಥ ಅವರು.