Tag: kannada

ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ

ಬಿಸ್ಮಿಲ್, ರಿಝಾಲ್ ಮತ್ತು ಬೇಂದ್ರೆ

೧೯೨೭ ರಲ್ಲಿ ರಾಮ್ ಪ್ರಸಾದ್ ಬಿಸ್ಮಿಲ್, ಅಶ್ಪಾಕ್ ಉಲ್ಲಾಹ್ ಖಾನ್, ಠಾಕೂರ್ ರೋಶನ್ ಸಿಂಘ್, ರಾಮಕೃಷ್ಣ ಖತ್ರಿ ಮತ್ತಿತರ ಸ್ವತಂತ್ರ ಹೋರಾಟಗಾರರು ಲಖನೌ ಜೈಲಿನಲ್ಲಿದ್ದರು. ಕಾಕೋರಿ ರೈಲು ...

ಶಿವಮೊಗ್ಗದಲ್ಲಿ ಪಠ್ಯ ಪರಿಷ್ಕರಣೆ ಸತ್ಯ-ಮಿಥ್ಯ ವಿಚಾರ ಸಂಕಿರಣ

"ಭಾರತದಲ್ಲಿ ಸರ್ಕಾರಗಳು ತಮ್ಮ ಒಟ್ಟಾರೆಬಜೆಟ್‌ನ ಶೇ.20ರಷ್ಟು ಶಿಕ್ಷಣಕ್ಕೆ ಮೀಸಲಿಟ್ಟಿದ್ದು, ಆಹೊತ್ತಿನ ಸಮಯ ಸಂದರ್ಭಕ್ಕೆ ತಕ್ಕ ಹಾಗೇವಿಚಾರಧಾರೆಗಳು ಬದಲಾದ ಹಾಗೇ ಪಠ್ಯಗಳನ್ನುಪರಿಷ್ಕರಿಸುತ್ತಾ ಬಂದಿದೆ" ಎಂದು ಸಮಾಜ ಕಲ್ಯಾಣಮತ್ತು ಹಿಂದುಳಿದ ...

ಪಠ್ಯಪುಸ್ತಕಗಳು ಕಲಿಕೆಯ ಕೈದೀವಿಗೆಯಾಗಲಿ

ಶಿಕ್ಷಣ ಒಂದು ಸಮರ್ಥ ಸಾಧನ. ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುವಲ್ಲಿ ಒಂದು ಪರಿಣಾಮಕಾರಿ ಮಾಧ್ಯಮವೂ ಹೌದು. ಕಲಿಕೆಯ ಪಠ್ಯಕ್ರಮ ಶಿಕ್ಷಣದ ಈ ಉದ್ದೇಶಗಳ ಪ್ರಾಪ್ತಿಗೆ ಪ್ರಧಾನ ಕೀಲಿಕೈ. ...

ಗಡಿನಾಡ ಹೃದಯ ಬಡಿತದ ಮಿಡಿತವಾದ ಕವಿ ಶಾಂತರಸ

ಕನ್ನಡದ ಹಿರಿಯ ಕವಿ ಶಾಂತರಸರು. ಶಾಂತರಸ ಅವರು ರಾಯಚೂರು ಜಿಲ್ಲೆಯ ಹೆಂಬೆರಳು ಹಳ್ಳಿಯಲ್ಲಿ ಜನಿಸಿದರು. ಕನ್ನಡದ ಹೆಸರಾಂತ ಸಾಹಿತಿ,ಕನ್ನಡಪರ ಹೋರಾಟಗಾರರು.ಗಜ಼ಲ್ ಸಾಹಿತ್ಯ,ಕಥೆ,ಹೀಗೆ ಅನೇಕ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ...

ಡಿವಿಜಿಯವರ ವ್ಯಾಸಂಗ ಗೋಷ್ಠಿ

ಕನ್ನಡ ನಾಡು ಕಂಡಂತಹ ದೊಡ್ಡ ಸಾಹಿತಿ, ಕವಿ, ದಾರ್ಶನಿಕ, ಪತ್ರಕರ್ತ ಡಾ. ಡಿ. ವಿ .ಗುಂಡಪ್ಪನವರು ಬಹಳ ಕಾಳಜಿ ವಹಿಸಿ ತಮ್ಮ ಸಾರ್ವಜನಿಕ ಜೀವನಕ್ಕೆ ಕಳಸವಿಟ್ಟಂತೆ ಬೆಂಗಳೂರಿನಲ್ಲಿ ...

ಚಿರನಿದ್ರೆಗೆ ತೆರಳಿದ ಚೆಂಬೆಳಕಿನ ಕವಿ

ಚಿರನಿದ್ರೆಗೆ ತೆರಳಿದ ಚೆಂಬೆಳಕಿನ ಕವಿ

ಹಿರಿದು ಮನಸ್ಸುಹಿರಿದಾದ ಭಾವಮುಗಿಲಗಲವಾಗಬೇಕುಇದು ನಮ್ಮನ್ನಗಲಿದ ಕನ್ನಡ ಸಾಹಿತ್ಯ ಕ್ಷೇತ್ರದ ಹಿರಿಯ ಮತ್ತು ಪ್ರಮುಖ ಕವಿಗಳಾದ ನಾಡೋಜ ಚನ್ನವೀರ ಕಣವಿ ಅವರ ಆಶಯ.ವ್ಯಕ್ತಿಯ ಮನಸ್ಸು ವಿಶಾಲವಾಗಿ ಯೋಚಿಸುವಂತಾಗ ಬೇಕೆಂಬ ...

ಮೃದುಮಾತಿನ ಸ್ನೇಹಭಾವದ ಚೆನ್ನವೀರ ಕಣವಿ – ವಿ.ನಾಗರಾಜ

ರಾಷ್ಟ್ರೀಯ ಸ್ವಯಂಸೇವಕ ಸಂಘದ ಕ್ಷೇತ್ರೀಯ ಸಂಘಚಾಲಕರಾದ ವಿ.ನಾಗರಾಜರವರು ಕನ್ನಡದ ಹಿರಿಯ ಕವಿ ಚೆನ್ನವೀರ ಕಣವಿಯವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಕನ್ನಡನಾಡು ಕಂಡ ಶ್ರೇಷ್ಠ ಕವಿಗಳು ಹಾಗೂ ಹಿರಿಯ ...

ಒಬ್ಬ ಅನಿವಾಸಿ ಹಿರಿಯ ಕನ್ನಡಿಗನ ನೆನಪಿನ ಬುತ್ತಿಯಿಂದ….

ಒಬ್ಬ ಅನಿವಾಸಿ ಹಿರಿಯ ಕನ್ನಡಿಗನ ನೆನಪಿನ ಬುತ್ತಿಯಿಂದ….

4-8-1974. ಕರುಳ ಸಂಬಂಧ ಕಡಿದ ದಿನ ಎನ್ನುವಂತೆ ಆ ತಾರೀಕು ಅಚ್ಚಳಿಯದೆ ನನ್ನ ಮನದಲ್ಲಿ ಉಳಿದಿದೆ! ಸಾಂತಾಕ್ರೂಜ಼ ನಿಲ್ದಾಣದಿಂದ ಲಂಡನ್ ಅಭಿಮುಖವಾಗಿ ಹೊರಟ ವಿಮಾನದಲ್ಲಿ ಕುಳಿತ ನನ್ನ ...

ಈಗೆಲ್ಲಿದೆ ಕುವೆಂಪು ಕಂಡ ಆ ದಟ್ಟ ಮಲೆನಾಡು?

ಈಗೆಲ್ಲಿದೆ ಕುವೆಂಪು ಕಂಡ ಆ ದಟ್ಟ ಮಲೆನಾಡು?

ಪ್ರಕೃತಿ ಕುವೆಂಪು ಅವರಿಗೆ ಒಂದು ಆರಾಧನೆ. ಅವರಿಗೆ ನಿಸರ್ಗನೇ ದೇವಾಲಯ, ಶಿವಮಂದಿರ. ದೈವಿಕ ಅನುಭವವಾಗಿ ಅವರ ಸಾಹಿತ್ಯದಲ್ಲಿ ಅದು ಮೂಡುತ್ತದೆ. ಅವರ ಕಾಲದ ದಟ್ಟಕಾಡು ಇಂದಿಲ್ಲ. ತೇಜಸ್ವಿ ...

Page 1 of 2 1 2

POPULAR NEWS

EDITOR'S PICK

Welcome Back!

Login to your account below

Retrieve your password

Please enter your username or email address to reset your password.