Categories

ಹೈದರಾಬಾದ್ ಕರ್ನಾಟಕ ವಿಮೋಚನೆ |ರಜಾಕರ ಹೆಡೆಮುರಿ ಕಟ್ಟಿ ಗೆದ್ದ ದಿನ | ಕಿರಣ್ ಆರಾಧ್ಯ

ಹೈದರಾಬಾದ್ ಕರ್ನಾಟಕ ವಿಮೋಚನೆ |ರಜಾಕರ ಹೆಡೆಮುರಿ ಕಟ್ಟಿ ಗೆದ್ದ ದಿನ | ಕಿರಣ್ ಆರಾಧ್ಯ

 

ಭಾರತ ಸ್ವತಂತ್ರಗೊಂಡ ನಂತರ ಐನೂರಕ್ಕೂ ಹೆಚ್ಚು ಸಂಸ್ಥಾನಗಳು ಭಾರತದ ಜೊತೆ ವಿಲೀನಗೊಳ್ಳುವುದಕ್ಕೆ ಒಪ್ಪಿಕೊಳ್ಳುತ್ತವೆ. ಆದರೇ ಒಂದು ಸಂಸ್ಥಾನ ಮಾತ್ರ ಒಪ್ಪಿಕೊಳ್ಳದೇ  ದಕ್ಷಿಣದಲ್ಲಿ ಮತ್ತೊಂದು ಪಾಕಿಸ್ತಾನ ಸೃಷ್ಟಿಸುವ ತಯಾರಿಯಲ್ಲಿರುತ್ತವೆ.  ಹೈದ್ರಾಬಾದ್ ಪ್ರಾಂತ್ಯ ನಿಜಾಮರ ಕಪಿಮುಷ್ಟಿಯಲ್ಲಿ ಸಿಲುಕಿ ನರಳುತ್ತಿರುವಾಗ ಸೈನ್ಯವನ್ನ ಕಳುಹಿಸಿ ರಜಾಕರ ಹೆಡೆಮುರಿ ಕಟ್ಟಿ ಭಾರತವನ್ನ ಏಕೀಕರಣಗೊಳಿಸಿದವರು ಸರ್ದಾರ್ ವಲ್ಲಬಾಯ್ ಪಟೇಲರು. ನಿಜಾಮರನ್ನ ಮಣಿಸಿದ  ಸೆಪ್ಟಂಬರ್ 17 ರಂದು ನಾವು ಹೈದ್ರಾಬಾದ್ ವಿಮೋಚನಾ ದಿನ  ಎಂದು ಆಚರಿಸುತ್ತೇವೆ. ಈ ಕುರಿತು ಮತ್ತಷ್ಟು ಮಾಹಿತಿಯನ್ನ ಹಂಚಿಕೊಂಡಿದ್ದಾರೆ ಪತ್ರಕರ್ತ ಕಿರಣ್ ಆರಾಧ್ಯ.