ಸಂವಾದ
ಸಂವಾದವು ಡಿಜಿಟಲ್ ಮೀಡಿಯಾ ಸಂಸ್ಥೆಯಾಗಿದ್ದು ಭಾರತೀಯರ ನಡುವೆ ಜ್ಞಾನದ ಬೆಳಕು ಚೆಲ್ಲುವ ಕೆಲಸ ಮಾಡುತ್ತಿದೆ. ಸಂವಾದ ಫೇಸ್ ಬುಕ್ ಪುಟವು ದೇಶಾದ್ಯಂತ ಜನರ ಧ್ವನಿಯಾಗಿ ಅನಿಸಿಕೆ, ಅಭಿಪ್ರಾಯಗಳನ್ನು ಹಂಚಿಕೊಳ್ಳಲು ವೇದಿಕೆಯನ್ನು ನಿರ್ಮಾಣ ಮಾಡಿದೆ. ಸಂವಾದವು ತನ್ನ ವಿಡಿಯೋಗಳ ಮೂಲಕ ಸಾಮಾಜಿಕ ಹಾಗೂ ರಾಷ್ಟ್ರೀಯ ಮಹತ್ತ್ವದ ಹಲವು ವಿಷಯಗಳ ಬಗ್ಗೆ ವಿವಿಧ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ಸೃಷ್ಟಿಸುತ್ತಿದೆ.
ನಮ್ಮನ್ನು ಸಂಪರ್ಕಿಸಿ
ವಿಳಾಸ
ಸಂವಾದ
#106, 5ನೇ ಮುಖ್ಯ ರಸ್ತೆ, ಚಾಮರಾಜಪೇಟೆ, ಬೆಂಗಳೂರು, ಕರ್ನಾಟಕ – 560018
ಪೋ: +9174839 09825
ಇ-ಮೇಲ್ : teamsamvada@gmail.com