Categories

ಕಾಯಕವೇ ಪೂಜೆಯಾಗಬೇಕು | ಭಗವಂತ ಮೆಚ್ಚುವುದು ಪ್ರಾಮಾಣಿಕತೆಯನ್ನು | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-4

ಕಾಯಕವೇ ಪೂಜೆಯಾಗಬೇಕು | ಭಗವಂತ ಮೆಚ್ಚುವುದು ಪ್ರಾಮಾಣಿಕತೆಯನ್ನು | ಜಿ.ಎಸ್. ನಟೇಶ್ | ಮಂಕುತಿಮ್ಮನ ಕಗ್ಗ, ಭಾಗ-4

ಹೆಸರು ಹೆಸರೆಂಬುದೇಂ? ಕಸರು ಬೀಸುವ ಗಾಳಿ ।

ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ ? ।।

ಶಿಶುವಾಗು ನೀಂ ಮನದಿ, ಹಸುವಾಗು, ಸಸಿಯಾಗು ।

ಕಸಬೊರಕೆಯಾಗಿಳೆಗೆ – ಮಂಕುತಿಮ್ಮ ।।

ನಾವೆಲ್ಲರೂ ಸಹ  ಇಂದು ಹೆಸರು, ಕೀರ್ತಿಯ ಬೆನ್ನು ಬಿದ್ದಿದ್ದೇವೆ.  ಆದರೇ  ಡಿವಿಜಿಯವವರು ಇದಕ್ಕೆ ಏನ್ ಹೇಳ್ತಾರೆ ಗೊತ್ತಾ ??  ಹೆಸರು ಹೆಸರೆಂಬುದೇನು ? ಅದು ಕೆಸರಿನಿಂದ ಕೂಡಿದ ಉಸಿರು ಎಂದಿದ್ದಾರೆ. ಇದೇ ಕಗ್ಗವನ್ನ ತಮ್ಮ ಅನುಭವದೊಂದಿಗೆ ವಿವರಿಸಿದ್ದಾರೆ ಹಿರಿಯರಾದ ಜಿ. ಎಸ್. ನಟೇಶ್‍ ರವರು.