Categories

ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆ ರಾಜ್ಯ ಸರ್ಕಾರದ ನಿರ್ಧಾರ ತಪ್ಪು | ಪ್ರೊ.ವೇಣುಗೋಪಾಲ್ ಕೆ. ಆರ್

ರಾಷ್ಟ್ರೀಯ ಶಿಕ್ಷಣ ನೀತಿ ಬದಲಾವಣೆ ರಾಜ್ಯ ಸರ್ಕಾರದ ನಿರ್ಧಾರ ತಪ್ಪು | ಪ್ರೊ.ವೇಣುಗೋಪಾಲ್ ಕೆ. ಆರ್

 

ಹತ್ತು ಶತಮಾನಗಳ ಹಿಂದೆ ನಲಂದಾ, ತಕ್ಷಶಿಲೆ ವಿಶ್ವವಿದ್ಯಾಲಯಗಳಿದ್ದ ಕಾಲದಲ್ಲಿ ಬೇರೆ ದೇಶಗಳ ದೃಷ್ಟಿಕೋನ ನಮ್ಮ ಕಡೆಗೆ ಇತ್ತು. ಆದರೇ ಇದೀಗ 21 ನೇ ಶತಮಾನದಲ್ಲಿ ನಾವು ಶಿಕ್ಷಣದಲ್ಲಿ ಹಲವು ಶತಮಾನನಗಳಷ್ಟು ಹಿಂದಕ್ಕೆ ಹೋಗಿದ್ದೇವೆ. ಇದೀಗ  ಕೇಂದ್ರ ಸರ್ಕಾರ ಮತ್ತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನ ಜಾರಿಗೆ ತರುತ್ತಿರುವ ಹೊತ್ತಲ್ಲಿ ಇದನ್ನ ನಮ್ಮ ಕರ್ನಾಟಕದ ರಾಜ್ಯ ಸರ್ಕಾರ ತೆಗೆದು ಹಾಕುತ್ತೇವೆ ಎಂದು ಹೇಳುವುದು ತಪ್ಪು ಎಂದು  ಪ್ರೋ ವೇಣುಗೋಪಾಲ್  ಕೆ. ಆರ್ ಅವರು ಅಭಿಪ್ರಾಯ ಪಟ್ಟಿದ್ದಾರೆ.